ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಂಗರಕ್ಷಕ ଶବ୍ଦର ଅର୍ଥ ଏବଂ ଉଦାହରଣ ।

ಅಂಗರಕ್ಷಕ   ನಾಮಪದ

ଅର୍ଥ : ಗೌರವಾನ್ವಿತ, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಕಾಯುವ ಮತ್ತು ರಕ್ಷಣೆಯ ಹೊಣೆಯನು ಹೊತ್ತ ವ್ಯಕ್ತಿ

ଉଦାହରଣ : ಇಂದಿರಾ ಗಾಂಧಿಯನ್ನು ಅವರ ರಕ್ಷಣಾ ಪಡೆಯ ಅಂಗರಕ್ಷಕನೇ ಗುಂಡು ಹಾರಿಸಿ ಕೊಂದನು.

ସମକକ୍ଷ : ಬೆಂಗಾವಲಿಗ, ಮೈಗಾವಲುಗಾರ


ଅନ୍ୟ ଭାଷାରେ ଅନୁବାଦ :

वह सैनिक या सेवक जो किसी व्यक्ति विशेष की रक्षा के निमित्त उनके साथ रहते हों।

इन्दिरा गाँधी की हत्या उनके अङ्गरक्षकों ने ही कर दी।
विशेष सुरक्षा समूह के सैनिक प्रधानमन्त्री के अङ्गरक्षक होते हैं।
अंगरक्षक, अंगसंरक्षी, अङ्गरक्षक, तनूपान, बॉडीगार्ड, सुरक्षागार्ड

Someone who escorts and protects a prominent person.

bodyguard, escort

ଅର୍ଥ : ಆ ವ್ಯಕ್ತಿಯನ್ನು ಯಾವುದೇ ಬಾಲಕಿ ಅಥವಾ ಹೆಂಗಸರ ರಕ್ಷಣೆ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಜತೆ ಜತೆಯಲ್ಲೆ ನಡೆದುಕೊಂಡು ಹೋಗುವರು

ଉଦାହରଣ : ಅನುರಾಧಳ ರಕ್ಷಣೆಗಾಗಿ ಇಬ್ಬರು ಅಂಗರಕ್ಷಕರನ್ನಾಗಿ ಇಟ್ಟಿದ್ದರು

ସମକକ୍ଷ : ಮೈಗಾವಲಿನವನು, ಸೇವಕ


ଅନ୍ୟ ଭାଷାରେ ଅନୁବାଦ :

वह व्यक्ति जो किसी बालिका या स्त्री के साथ-साथ उसके रक्षार्थ सार्वजनिक स्थानों पर जाता हो।

अनुराधा की रक्षा के लिए दो अनुरक्षक रखे गए हैं।
अनुरक्षक

An attendant who is employed to accompany someone.

escort

ಅಂಗರಕ್ಷಕ   ಗುಣವಾಚಕ

ଅର୍ଥ : ಅಂಗವನ್ನು ಸುರಕ್ಷೆ ಮಾಡುವಂತಹ

ଉଦାହରଣ : ಕವಚ ಒಂದು ಅಂಗರಕ್ಷಕ ವಸ್ತು.


ଅନ୍ୟ ଭାଷାରେ ଅନୁବାଦ :

अंग की सुरक्षा करनेवाला।

कवच एक अंगसंरक्षी वस्तु है।
अंगरक्षक, अंगसंरक्षी