ଅର୍ଥ : ಆನೆಯನ್ನು ಹತೋಟಿಯಲ್ಲಿ ಇಡಲು ತುದಿ ಚೂಪಾಗಿರುವ ಒಂದು ಲೋಹದ ಸಾಧನಯನ್ನು ಬಳಸುತ್ತಾರೆ
ଉଦାହରଣ :
ಮಾವುತನು ಕೆರಳಿದ್ದ ಆನೆಯನ್ನು ಅಂಕುಶದಿಂದ ಸಂಬಾಳಿಸಿದನು.
ସମକକ୍ଷ : ಚುಚ್ಚುಗೋಲು, ತಿವಿಗೋಲು
ଅନ୍ୟ ଭାଷାରେ ଅନୁବାଦ :
An elephant goad with a sharp spike and a hook.
ankusଅର୍ଥ : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ
ଉଦାହରଣ :
ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.
ସମକକ୍ଷ : ಅಂಕೆ, ತಡೆ, ನಿಗ್ರಹ, ನಿಯಂತ್ರಣ, ಲಗಾಮು, ಸಂಯಮ, ಹತೋಟಿ, ಹಿಡಿತ
ଅନ୍ୟ ଭାଷାରେ ଅନୁବାଦ :
The act of keeping something within specified bounds (by force if necessary).
The restriction of the infection to a focal area.