ଅର୍ଥ : ಯಾವುದಾದರು ಸಮಾಚಾರಪತ್ರಿಕೆಯಲ್ಲಿ ವಿಶೇಷ ವಿಷಯ - ವಸ್ತು ಅಥವಾ ವಿಶಿಷ್ಟ ಲೇಖನೆಯ ನಿಯಮಿತವಾಗಿ ಬರುತ್ತದೆ
ଉଦାହରଣ :
ಅವರು ನವಭಾರತ ಟೈಮ್ಸ್ ನಲ್ಲಿ ನಿಯಮಿತ ರೂಪದಲ್ಲಿ ಅಂಕಣವನ್ನು ಬರೆಯುತ್ತಾರೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಟೆನ್ನಿಸ್, ಬ್ಯಾಡ್ಮಿಂಟನ್ ಮೊದಲಾದ ಆಟಗಳನ್ನು ಆಡುವ ಮೈದಾನ
ଉଦାହରଣ :
ಟೆನಿಸ್ಸ್ ಅಂಕಣ ಎರಡು ಗಂಟೆಗೆ ಖಾಲಿ ಇದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಿಷಯವನ್ನು ಸಿದ್ಧಮಾದರಿಯಲ್ಲಿ ತಯಾರಿಸಲಾದ ಪಟ್ಟಿ
ଉଦାହରଣ :
ಕೋಷ್ಟಕಗಳ ಉಪಯೋಗ ಗಣಿತದಲ್ಲಿ ಆಗುವುದು
ସମକକ୍ଷ : ಕೋಷ್ಟಕ
ଅନ୍ୟ ଭାଷାରେ ଅନୁବାଦ :