ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ 10 ଶବ୍ଦର ଅର୍ଥ ଏବଂ ଉଦାହରଣ ।

10   ನಾಮಪದ

ଅର୍ଥ : ನೂರು-ನೂರುಗಳನ್ನು ಕೂಡುವಿಕೆಯಿಂದ ಪ್ರಾಪ್ತವಾಗು ಸಂಖ್ಯೆ

ଉଦାହରଣ : ಅವನು ಹತ್ತು ಸಾವಿರಕ್ಕಾಗಿ ಮಗುವನ್ನು ಅಪಹರಣ ಮಾಡಿದನು.

ସମକକ୍ଷ : 000, 10000, ಹತ್ತು ಸಾವಿರ, ಹತ್ತು-ಸಾವಿರ, ಹತ್ತುಸಾವಿರ


ଅନ୍ୟ ଭାଷାରେ ଅନୁବାଦ :

सौ सौ के योग से प्राप्त संख्या।

उसने दस हज़ार के लिए बच्चे को उठवाया था।
10000, अयुत, दस हज़ार, दस हजार, १००००

The cardinal number that is the product of ten and one thousand.

10000, myriad, ten thousand

ଅର୍ଥ : ಹತ್ತು ಲಕ್ಷದ ಸಂಖ್ಯೆ

ଉଦାହରଣ : ಹತ್ತು ಲಕ್ಷದಲ್ಲಿ ಐವತ್ತು ಸಾವಿರವನ್ನು ತೆಗೆದರೆ ಉಳಿಯುವ ಸಂಖ್ಯೆ ಎಷ್ಟು?

ସମକକ୍ଷ : 00000, 1000000, ಹತ್ತು ಲಕ್ಷ, ಹತ್ತು-ಲಕ್ಷ, ಹತ್ತುಲಕ್ಷ


ଅନ୍ୟ ଭାଷାରେ ଅନୁବାଦ :

दस लाख की संख्या।

दस लाख में पचास हजार जोड़ने पर कौन सी संख्या प्राप्त होगी?
1000000, दस लाख, मिलियन, १००००००

The number that is represented as a one followed by 6 zeros.

1000000, meg, million, one thousand thousand

ଅର୍ଥ : ಒಂದರ ಮುಂದೆ ಹನ್ನೆರಡು ಸೊನ್ನೆಗಳನ್ನು ಹಾಕುವುದರಿಂದ ಪ್ರಾತ್ತಿಯಾಗುವ ಸಂಖ್ಯೆ

ଉଦାହରଣ : ಈ ಕಟ್ಟದ ಬೆಲೆ ಹತ್ತು ಬಿಲಿಯನ್ ನಷ್ಟಾಗಬಹುದು.

ସମକକ୍ଷ : 00000000000, 1000000000000, ಹತ್ತು ಬಿಲಿಯನ್, ಹತ್ತು-ಬಿಲಿಯನ್


ଅନ୍ୟ ଭାଷାରେ ଅନୁବାଦ :

एक पर बारह शून्य लगाने से प्राप्त संख्या।

दस नील एक हज़ार खरब के बराबर होता है।
1000000000000, दस खरब, बिलियन, १००००००००००००

The number that is represented as a one followed by 12 zeros.

In England they call a trillion a billion.
1000000000000, one million million, trillion

ଅର୍ଥ : ಒಂಭತ್ತಕ್ಕೆ ಒಂದನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ

ଉଦାହରଣ : ನಾನು ಅಮ್ಮನಿಗೆ ಹತ್ತರ ವರೆಗೂ ಏಣಿಸಲು ಹೇಳಿದೆ.

ସମକକ୍ଷ : ದಶ, ಹತ್ತು


ଅନ୍ୟ ଭାଷାରେ ଅନୁବାଦ :

नौ और एक के योग से प्राप्त संख्या।

दिव्या को दस तक गिनती आती है।
10, X, दश, दस, १०

The cardinal number that is the sum of nine and one. The base of the decimal system.

10, decade, ten, tenner, x

ଅର୍ଥ : ಅಂಕಿ ಅಂಶಗಳ ಗಣನೆಯ ಪ್ರಕಾರ ಹತ್ತು ಕೋಟಿ ಒಂಭತ್ತನೇ ಸ್ಥಾನದಲ್ಲಿದೆ

ଉଦାହରଣ : ಐವತ್ತು ಕೋಟಿಯಲ್ಲಿ ಐದು ಹತ್ತು ಕೋಟಿಯ ಸ್ಥಾನದಲ್ಲಿದೆ.

ସମକକ୍ଷ : 0000000, 100000000, ಹತ್ತು ಕೋಟಿ, ಹತ್ತು-ಕೋಟಿ, ಹತ್ತುಕೋಟಿ


ଅନ୍ୟ ଭାଷାରେ ଅନୁବାଦ :

अंकों के स्थानों की गिनती में इकाई की ओर से गिनने पर नौवें स्थान पर की संख्या जिसमें दस करोड़ गुणित का बोध होता है।

पचास करोड़ में पाँच दस करोड़ पर है।
अर्बुद, दस करोड़

ଅର୍ଥ : ಅಂಕಿಗಳ ಸ್ಥಾನಗಳ ಗಣನೆಯ ಪ್ರಕಾರ ಹತ್ತು ಸಾವಿರ ಐದನೇ ಸ್ಥಾನದಲ್ಲಿ ಇದೆ

ଉଦାହରଣ : ಇಪ್ಪತ್ತೈದು ಸಾವಿರದಲ್ಲಿ ಎರಡು ಹತ್ತು ಸಾವಿರದ ಸ್ಥಾನದಲ್ಲಿದೆ.

ସମକକ୍ଷ : 000, 10000, ಹತ್ತು ಸಾವಿರ, ಹತ್ತು-ಸಾವಿರ, ಹತ್ತುಸಾವಿರ


ଅନ୍ୟ ଭାଷାରେ ଅନୁବାଦ :

अंकों के स्थानों की गिनती में इकाई की ओर से गिनने पर पाँचवाँ स्थान जिसमें दस हज़ार गुणित का बोध होता है।

पचीस हज़ार में दो दस हज़ार के स्थान पर है।
10000, अयुत, दस हज़ार, दस हजार, १००००

ଅର୍ଥ : ಹತ್ತು ಕೋಟಿಯ ಸಂಖ್ಯೆ

ଉଦାହରଣ : ಜನರು ಹತ್ತು ಕೋಟಿಯವರೆಗೆ ಲಂಚವನ್ನು ಕೊಡುತ್ತಾರೆ.

ସମକକ୍ଷ : 0000000, 10000000, ಹತ್ತು ಕೋಟಿ, ಹತ್ತು-ಕೋಟಿ, ಹತ್ತುಕೋಟಿ


ଅନ୍ୟ ଭାଷାରେ ଅନୁବାଦ :

दस करोड़ की संख्या।

लोग दस करोड़ तक की रिश्वत देते हैं।
100000000, अर्बुद, दस करोड़, १००००००००

10   ಗುಣವಾಚಕ

ଅର୍ଥ : ಒಂಬತ್ತು ಮತ್ತು ಒಂದು

ଉଦାହରଣ : ಅವನು ಹತ್ತು ದಿನ ಹಿಂದ ಬಂದಿದ್ದ.

ସମକକ୍ଷ : X, ಹತ್ತು