ଅର୍ଥ : ಅವನು ರಾಜನ ಮಗ
							ଉଦାହରଣ : 
							ರಾಜನ ನಂತರ ರಾಜಕುಮಾರ ಅವನ ಮರಣದ ನಂತರ ಅಧಿಕಾರವನ್ನು ಸ್ವೀಕರಿಸುತ್ತಾನೆ.ನೇಪಾಳದ ರಾಜಕುಮಾರ ಶಾಹಿ ಪರಿವಾರದವರನ್ನೆಲ್ಲಾ ಸಾಯಿಸಿ ನಂತರ ತನಗೆ ತಾನೆ ತನ್ನ ಗುಂಡಿಗೆ ಆಹುತಿಯಾದನು.
							
ସମକକ୍ଷ : ಅರಗುವರ, ಅರಮಗ, ಅರಸಕುಮಾರ, ಅರಸನಪುತ್ರ, ಅರಸನಮಗ, ಉಪನಾಥ, ಉಪಪತಿ, ಉಪರಾಜ, ಕ್ಷತ್ರಿಪುತ್ರ, ದೊರೆಯಪುತ್ರ, ದೊರೆಯಮಗ, ಯುವರಾಜ, ರಾಜಕುಮಾರ, ರಾಜಪುತ್ರ
ଅନ୍ୟ ଭାଷାରେ ଅନୁବାଦ :
A male member of a royal family other than the sovereign (especially the son of a sovereign).
prince