ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೇ ಕೆಲಸ ಕಾರ್ಯದ ನಂತರ ಅದರಿಂದುಂಟಾದ ಬದಲಾವಣೆ
ଉଦାହରଣ : ವಿಪರೀತ ಮಳೆಯ ಪರಿಣಾಮ ಪ್ರಕೃತಿ ವಿಕೋಪವಾಯಿತು.
ସମକକ୍ଷ : ಅಂತ್ಯ, ಕೊನೆ, ಪರಿಣಾಮ, ಪಲಿತಾಂಶ
ଅନ୍ୟ ଭାଷାରେ ଅନୁବାଦ :हिन्दी English
किसी कार्य के अंत में उसके फलस्वरूप होनेवाला कार्य या कोई बात।
Something that results.
ଅର୍ଥ : ಮಾಡಿದ ಕೆಲಸಕ್ಕೆ ಪ್ರತಿಯಾಗಿ ದೊರಕುವ ಫಲ
ଉଦାହରଣ : ನನ್ನ ಕಷ್ಟಕ್ಕೆ ಈ ಪ್ರತಿಫಲ ಸಿಕ್ಕಿತು.
ସମକକ୍ଷ : ಪ್ರತೀಕಾರ, ಮುಯ್ಯಿ, ಸೇಡು
परिणाम के रूप में प्राप्त होनेवाला फल।
A recompense for worthy acts or retribution for wrongdoing.
ସଂସ୍ଥାପନ କରନ୍ତୁ