ଅର୍ଥ : ನಿಯಮಗಳು ಅಥವಾ ಮೌಲ್ಯಗಳ ಅನುರೂಪ ಅಥವಾ ಸಾಮಾನ್ಯ ನ್ಯಾಯದ ಅನುಸಾರ ಎಲ್ಲಾ ಜನರುಗಳ ಜೊತೆಯಲ್ಲಿ ನಿಷಪಕ್ಷ ಮತ್ತು ಸಮಾನ ಭಾವಯಿಂದ ಮಾಡುವಂತಹ ವ್ಯವಹಾರ ಅಥವಾ ಸಮಾನತೆಯ ವ್ಯವಹಾರ
ଉଦାହରଣ :
ನ್ಯಾಯಾಧಿಶರು ಸಾಮ್ಯದ ಅಪೇಕ್ಷೆಯನ್ನು ಮಾಡುತ್ತಾರೆ.
ଅନ୍ୟ ଭାଷାରେ ଅନୁବାଦ :
नियमों या मानकों के अनुरूप या सामान्य न्याय के अनुसार सब लोगों के साथ निष्पक्ष और समान भाव से किया जाने वाला व्यवहार या समदर्शितापूर्ण व्यवहार।
न्यायाधीशों से साम्या की ही अपेक्षा की जाती है।ଅର୍ଥ : ಯಾವುದಾದರು ವಸ್ತುಗಳ ಗುಣ, ಪ್ರಮಾಣಗಳು ಒಂದಕ್ಕೊಂದು ಕೆಲಸಕ್ಕೆ ಅಥವಾ ಅಧಿಕ ಅಥವಾ ಅದರ ಒಳ್ಳೆಯ ಅಥವಾ ಕೆಟ್ಟದಾಗುವುದರ ವಿಚಾರ
ଉଦାହରଣ :
ರಾಮನನ್ನು ತುಲನೆ ಮಾಡುವುದರಲ್ಲಿ ಶ್ಯಾಮನು ಚತುರನಾಗಿದ್ದಾನೆ.
ଅନ୍ୟ ଭାଷାରେ ଅନୁବାଦ :
Relation based on similarities and differences.
comparisonଅର୍ଥ : ಯಾವುದೇ ವಸ್ತು ಅಥವಾ ಸಂಗತಿಯನ್ನು ಅದರ ಗುಣವನ್ನು ಅವಲಂಬಿಸಿ ಇನ್ನೊಂದರ ಜೊತೆ ಇರಿಸಿ ನೋಡುವುದು
ଉଦାହରଣ :
ಸುಂದರ ಸ್ತ್ರಿಯನ್ನು ಚಂದ್ರನಿಗೆ ಹೋಲಿಕೆ ಮಾಡುತ್ತಾರೆ.
ଅନ୍ୟ ଭାଷାରେ ଅନୁବାଦ :
किसी वस्तु,कार्य या गुण को दूसरी वस्तु,कार्य,या गुण के समान बतलाने की क्रिया।
सुंदर स्त्रियों को चाँद की उपमा दी जाती है।Relation based on similarities and differences.
comparison