ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೋಗು ଶବ୍ଦର ଅର୍ଥ ଏବଂ ଉଦାହରଣ ।

ಹೋಗು   ಕ್ರಿಯಾಪದ

ଅର୍ଥ : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವುದು

ଉଦାହରଣ : ಮಗು ಅಲುಗಾಡುತ್ತ ನಡೆಯುತ್ತಿದೆ.

ସମକକ୍ଷ : ನಡೆ


ଅନ୍ୟ ଭାଷାରେ ଅନୁବାଦ :

पैरों की सहायता से एक जगह से दूसरी जगह पर जाना।

बच्चा डगमगाते हुए चल रहा है।
चलना

ଅର୍ଥ : ಸುತ್ತಾಡಲು ಯಾವುದೋ ಒಂದು ಸ್ಥಳಕ್ಕೆ ಹೋಗುವ ಪ್ರಕ್ರಿಯೆ

ଉଦାହରଣ : ನೀವು ಎಂದಾದರು ಅಮೆರಿಕಾಗೆ ಹೋಗಿದ್ದೀರ?

ସମକକ୍ଷ : ಯಾತ್ರೆ ಹೋಗು, ಸುತ್ತಾಡಲು ಹೋಗು


ଅନ୍ୟ ଭାଷାରେ ଅନୁବାଦ :

* घूमने के लिए किसी स्थान पर जाना।

आप अमरीका कब गए थे?
जाना, यात्रा करना, सैर करना

Go to certain places as for sightseeing.

Did you ever visit Paris?.
travel to, visit

ଅର୍ଥ : ಯಾವುದೋ ಒಂದು ದಿಕ್ಕಿನಲ್ಲಿ ಒಂದೇ ಸಮನೆ ವೇಗವಾಗಿ ಮುಂದೆ ಹೋತ್ತಿದ್ದು ಅಥವಾ ಸಾಗುತ್ತಿರುವ ಪ್ರಕ್ರಿಯೆ

ଉଦାହରଣ : ಮಗು ಪರಿಚಯಸ್ಥರನ್ನು ಕಂಡ ತಕ್ಷಣ ಅವರ ಬಳಿ ಹೋಯಿತು.


ଅନ୍ୟ ଭାଷାରେ ଅନୁବାଦ :

किसी एक दिशा में एकदम से तेज़ गति से आगे की ओर बढ़ना या जाना।

पहचान का व्यक्ति देखते ही बच्चा लपका।
झपकना, लपकना

ଅର୍ଥ : ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿರಿಗೆ ಬದಲಾಗುವ ಪ್ರಕ್ರಿಯೆ

ଉଦାହରଣ : ರಹೀಮ್ ಅವರು ಮರಣಾವಸ್ಥೆಗೆ ತಲುಪಿದ್ದಾರೆ

ସମକକ୍ଷ : ತಲುಪು, ಸೇರು


ଅନ୍ୟ ଭାଷାରେ ଅନୁବାଦ :

एक अवस्था से दूसरी अवस्था को प्राप्त होना।

रहीम जी अब मरणासन्न अवस्था में पहुँच चुके हैं।
पहुँचना, पहुंचना

Reach a point in time, or a certain state or level.

The thermometer hit 100 degrees.
This car can reach a speed of 140 miles per hour.
attain, hit, reach

ଅର୍ଥ : ಹೋಗುತ್ತಿರುವುದು ಅಥವಾ ನಡೆಯುತ್ತಿರುವುದು ಅಥವಾ ಚಲಿಸುತ್ತಿರುವ ಕ್ರಿಯೆ

ଉଦାହରଣ : ನದಿಯಲ್ಲಿ ಹಡಗು ಹೋಗುತ್ತಿದೆ.

ସମକକ୍ଷ : ನಡೆ


ଅନ୍ୟ ଭାଷାରେ ଅନୁବାଦ :

प्रवाहित होना।

नदी में नाव चल रही है।
चलना

Be in motion due to some air or water current.

The leaves were blowing in the wind.
The boat drifted on the lake.
The sailboat was adrift on the open sea.
The shipwrecked boat drifted away from the shore.
be adrift, blow, drift, float

ଅର୍ଥ : ಯಾವುದಾದರು ಸ್ಥಾನ, ಪರಿಸ್ಥಿತಿ ಮೊದಲಾದವುಗಳಿಂದ ಹೋಗುವ ಅಥವಾ ಸಾಗುವ ಪ್ರಕ್ರಿಯೆ

ଉଦାହରଣ : ನಾನು ಆ ಗಲ್ಲಿಯಿಂದ ಹೋಗುತ್ತಿರುವಾಗ ಅವರು ನನ್ನು ನೋಡಿದರು.

ସମକକ୍ଷ : ಸಾಗು, ಹಾಯು


ଅନ୍ୟ ଭାଷାରେ ଅନୁବାଦ :

किसी स्थान, परिस्थिति आदि से होकर आना या जाना।

मैं उस गली से गुजर रहा था तब ही उसने मुझे देख लिया।
गुजरना, गुज़रना, निकलना

ଅର୍ଥ : ಒಂದು ವಿಶೇಷ ಬಿಂದುವಿನ ನಂತರ ಅಥವಾ ಎರಡು ಬಿಂದುಗಳ ವರೆಗೂ ಹರಡು, ಹೋಗು ಅಥವಾ ವಿಸ್ತಾರವಾಗುವ ಪ್ರಕ್ರಿಯೆ

ଉଦାହରଣ : ಅವನ ಬುದ್ಧಿ ಬಳಹ ದೂರದ ವರೆಗೂ ಓಡಿಲ್ಲ.

ସମକକ୍ଷ : ಓಡು


ଅନ୍ୟ ଭାଷାରେ ଅନୁବାଦ :

एक विशेष बिंदु के बाद या दो बिंदुओं तक फैलना, जाना या विस्तृत होना।

उसकी बुद्धि बहुत दूर तक नहीं दौड़ती।
चलना, जाना, दौड़ना

ଅର୍ଥ : ಯಾವುದೇ ಪ್ರಕಾರದ ಆವೇಶ ಮಂದವಾಗಿ ಶಾಂತಯುತ ರೀತಿಯಲ್ಲಿ ಮುಗಿಯು ಪ್ರಕ್ರಿಯೆ

ଉଦାହରଣ : ಅಪ್ಪನ ಕೋಪ ಇನ್ನು ಇಳಿದಿರಲಿಲ್ಲ.

ସମକକ୍ଷ : ಇಳಿ


ଅନ୍ୟ ଭାଷାରେ ଅନୁବାଦ :

किसी प्रकार के आवेश का मंद पड़कर शांत या समाप्त होना।

पिताजी का गुस्सा अभी तक नहीं उतरा।
बुढ़ापे में भी उनकी पढ़ने की सनक नहीं उतरी।
उतरना

ଅର୍ଥ : ಯಾವುದಾದರು ಪ್ರಾಣಿ, ವಸ್ತು ಮೊದಲಾದವುಗಳು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದಕ್ಕೆ ತೆರಳುವುದು

ଉଦାହରଣ : ಮಂತ್ರಿ ಮಹೋದಯರು ಇಲ್ಲಿಂದ ಈಗ ಹೊರಡುತ್ತಿದ್ದಾರೆ.

ସମକକ୍ଷ : ತೆರಳು, ಪ್ರಯಾಣ ಮಾಡು, ಹೊರಡು


ଅନ୍ୟ ଭାଷାରେ ଅନୁବାଦ :

किसी प्राणी का एक स्थान से दूसरे स्थान पर पहुँचने के लिए चलना।

मंत्री महोदय अब यहाँ से जाएँगे।
अभिसरना, अभिसारना, गमन करना, चलना, जाना, निकलना, प्रस्थान करना, रवाना होना, रुख करना

Move away from a place into another direction.

Go away before I start to cry.
The train departs at noon.
depart, go, go away

ଅର୍ଥ : ಯಾವುದಾದರು ವಸ್ತು ವಿದ್ಯಮಾನದಲ್ಲಿಲ್ಲದ

ଉଦାହରଣ : ವಿದ್ಯುತ್ ಚ್ಛಕ್ತಿ ಈಗತಾನೇ ಹೋಯಿತು.

ସମକକ୍ଷ : ಹೊರಟು ಹೋಗು


ଅନ୍ୟ ଭାଷାରେ ଅନୁବାଦ :

किसी चीज का विद्यमान न रहना।

बिजली अभी-अभी गई।
चला जाना, जाना

Stop running, functioning, or operating.

Our power went off during the hurricane.
go off

ଅର୍ଥ : ಉಪಯೋಗ ಮಾಡುವ ಅಥವಾ ಉಪಯೋಗದ ರೂಪಕ್ಕೆ ತರುವ ಪ್ರಕ್ರಿಯೆ

ଉଦାହରଣ : ಈ ರಸ್ತೆ ಎಲ್ಲಿಗೆ ಹೋಗುತ್ತದೆ.


ଅନ୍ୟ ଭାଷାରେ ଅନୁବାଦ :

फैला होना या उपयोग के रूप में होना।

यह रास्ता कहाँ जाता है।
जाना

Lead, extend, or afford access.

This door goes to the basement.
The road runs South.
go, lead

ଅର୍ଥ : ಎಲ್ಲಿಗಾದರೂ ಹೋಗುವುದಕ್ಕಾಗಿ ಯಾವುದಾದರು ವಾಹನ ಅಥವಾ ರಸ್ತೆಯನ್ನು ಉಪಯೋಗಿಸುವ ಪ್ರಕ್ರಿಯೆ

ଉଦାହରଣ : ಮುಂಬೈಗೆ ಹೋಗುವುದಕ್ಕಾಗಿ ನಾನು ಹತ್ತು ಗಂಟೆಯ ಟ್ರೈನ್ ಹಿಡಿದೆನು.ನಾವು ಅಲ್ಲಿಗೆ ಹೋಗುವುದಕ್ಕಾಗಿ ಒಂದು ಆಟೋರಿಕ್ಷಾವನ್ನು ಹಿಡಿದೆವು.

ସମକକ୍ଷ : ಹಿಡಿ


ଅନ୍ୟ ଭାଷାରେ ଅନୁବାଦ :

कहीं जाने के लिए किसी वाहन या रास्ते का उपयोग करना।

मुम्बई जाने के लिए मैंने दस बजे की ट्रेन पकड़ी।
हमने वहाँ जाने के लिए एक रिक्शा लिया।
पकड़ना, लेना

Travel or go by means of a certain kind of transportation, or a certain route.

He takes the bus to work.
She takes Route 1 to Newark.
take