ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೊಳಪು ଶବ୍ଦର ଅର୍ଥ ଏବଂ ଉଦାହରଣ ।

ಹೊಳಪು   ನಾಮಪದ

ଅର୍ଥ : ಕಲಾಪತ್ತಿನ

ଉଦାହରଣ : ದುಪ್ಪಟದ ಹೊಳಪು ತುಂಬಾ ಚೆನ್ನಾಗಿ ಕಾಣುತ್ತಿದೆ.


ଅନ୍ୟ ଭାଷାରେ ଅନୁବାଦ :

कलाबत्तू की झालर जो कपड़ों में लगाई जाती है।

दुपट्टे की किरन बहुत अच्छी लग रही है।
किरन

ଅର୍ଥ : ಹೊಳಪಿನ ಮಿಲನ ಅಥವಾ ಸ್ಥಿತಿರಂಗು

ଉଦାହରଣ : ಅವನ ಕವಿತೆಯಲ್ಲಿ ರಹಸ್ಯವಾದ ನೆರಳಿದೆ.

ସମକକ୍ଷ : ಅರಿವು, ಜ್ಞಾನ, ತಿಳುವು, ನೆರಳು, ಪ್ರಕಾಶ, ಪ್ರತಿಬಿಂಬ, ಸಂಕೇತ


ଅନ୍ୟ ଭାଷାରେ ଅନୁବାଦ :

बहुत हल्का मेल या रंगत।

उसकी कविता में छायावाद का पुट है।
अभास, आभा, आभास, झलक, पुट, प्रतीति, भान

An outward or token appearance or form that is deliberately misleading.

He hoped his claims would have a semblance of authenticity.
He tried to give his falsehood the gloss of moral sanction.
The situation soon took on a different color.
color, colour, gloss, semblance

ଅର୍ଥ : ಹರಿತವಾದ ಕತ್ತಿಯ ಅಗ್ರಭಾಗ ಶೋಭಾಯಮಾನ ಅಥವಾ ಹೊಳೆಯುತ್ತಿರುವುದರಿಂದ ಅದರ ಶ್ರೇಷ್ಟತೆಯು ತಿಳಿಯುತ್ತದೆ

ଉଦାହରଣ : ಈ ಪಟ್ಟದ ಕತ್ತಿಯ ಕಾಂತಿ ನೋಡಲು ಸುಂದರವಾಗಿದೆ.

ସମକକ୍ଷ : ಕಾಂತಿ, ಮಿನುಗು, ಮೆರುಗು, ಹೊಗರು


ଅନ୍ୟ ଭାଷାରେ ଅନୁବାଦ :

धारदार हथियारों के फल की वह रंगत या चमक जिससे उनकी उत्तमता प्रकट होती है।

इस तलवार का पानी देखने लायक है।
आब, ओप, जौहर, पानी

ଅର୍ଥ : ಒಂದು ಬಗೆಯ ಪ್ರಕಾಶಮಾನವಾದ ಬೆಳಕು

ଉଦାହରଣ : ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.

ସମକକ୍ଷ : ಒಯ್ಯಾರ, ಪ್ರಕಾಶ, ಮಿಂಚು, ಸೌಂದರ್ಯ


ଅନ୍ୟ ଭାଷାରେ ଅନୁବାଦ :

Merriment expressed by a brightness or gleam or animation of countenance.

He had a sparkle in his eye.
There's a perpetual twinkle in his eyes.
light, spark, sparkle, twinkle

ଅର୍ଥ : ರಾತ್ರಿಯ ಹೊತ್ತಲ್ಲಿ ಬೆಳಗುವ ಬೆಳಕು ಅಥವಾ ಮಿಂಚು

ଉଦାହରଣ : ರಾತ್ರಿ ನೀರಿನಲ್ಲಿ ಚಂದ್ರನ ಬಿಂಬದ ಹೊಳಪು ಕಣ್ಣು ಕೋರೈಸುತ್ತಿತ್ತು.

ସମକକ୍ଷ : ಪ್ರಕಾಶಮಾನ, ಮಿರುಗು


ଅନ୍ୟ ଭାଷାରେ ଅନୁବାଦ :

रत्न की चमक-दमक या दीप्ति।

हीरे की चमक आँखों को चौंधिया रही थी।
उद्दीप्ति, चमक, द्युति, रत्न आभा

The visual property of something that shines with reflected light.

luster, lustre, sheen, shininess

ଅର୍ଥ : ಯಾವುದಾದರು ವಸ್ತುವಿನ ಗುಣಧರ್ಮದ ಅಂಶ

ଉଦାହରଣ : ಮಧ್ಯಪ್ರದೇಶದ ಸಾಗರದ ಮೇಲೆ ಬೀಳುವ ಸೂರ್ಯನ ಪ್ರತಿಬಿಂಬವನ್ನು ನೋಡಲು ಬೇರೆ ಬೇರೆ ದೇಶಗಳಿಂದ ಜನರು ಬಂದಿದ್ದರು.

ସମକକ୍ଷ : ಕಾಂತಿ, ಛಾಯೆ, ಪ್ರತಿಬಿಂಬ


ଅନ୍ୟ ଭାଷାରେ ଅନୁବାଦ :

किसी वस्तु आदि के गुणधर्म का अंश।

मध्यप्रदेश के सागर खेल परिसर में रविवार को विभिन्न प्रदेशों की लोक कलाओं की झलक देखने को मिली।
छटा, झलक

A brief or incomplete view.

From the window he could catch a glimpse of the lake.
glimpse