ଅର୍ଥ : ಯಾವುದರ ಮೇಲೆ ಅಂಟಿಕೊಂಡಿರುವ ಕೊಳೆ ಬೇಗ ಗೋಚರವಾಗುವುದಲ್ಲವೋ
ଉଦାହରଣ :
ಶ್ಯಾಮ್ ಕೊಳಕು ಕಾಣದ ಬಟ್ಟೆಯನ್ನು ಧರಿಸಿಕೊಂಡು ಸ್ವಚ್ಚತೆಯ ಕೆಲಸ ಮಾಡುತ್ತಿದ್ದ.
ସମକକ୍ଷ : ಕೊಳೆ ಕಾಣದ, ಕೊಳೆ ಕಾಣದಂತ, ಕೊಳೆ ಕಾಣದಂತಹ, ಕೊಳೆ ಕಾಣದಿರುವ, ಕೊಳೆ ಕಾಣದಿರುವಂತ, ಕೊಳೆ ಕಾಣದಿರುವಂತಹ, ಕೊಳೆ-ಕಾಣದಂತ, ಕೊಳೆ-ಕಾಣದಂತಹ, ಹೊಲಸು ಕಾಣದ, ಹೊಲಸು ಕಾಣದಂತ, ಹೊಲಸು ಕಾಣದಂತಹ, ಹೊಲಸು-ಕಾಣದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಧೂಳು ಬಿದ್ದರೂ ಹೊಲಸಾಗದಂತಹ
ଉଦାହରଣ :
ರಾಮ ಹೊಲಸು ಕಾಣದ ಬಟ್ಟೆಯನ್ನು ಧರಿಸಿದನ್ನು.
ସମକକ୍ଷ : ಧೂಳಾಗದ, ಧೂಳಾಗದಂತ, ಧೂಳಾಗದಂತಹ, ಧೂಳು ಕಾಣದ, ಧೂಳು ಕಾಣದಂತ, ಧೂಳು ಕಾಣದಂತಹ, ಧೂಳು-ಕಾಣದ, ಧೂಳು-ಕಾಣದಂತ, ಧೂಳು-ಕಾಣದಂತಹ, ಹೊಲಸಾಗದ, ಹೊಲಸಾಗದಂತ, ಹೊಲಸಾಗದಂತಹ, ಹೊಲಸು ಕಾಣದ, ಹೊಲಸು ಕಾಣದಂತ, ಹೊಲಸು ಕಾಣದಂತಹ, ಹೊಲಸು-ಕಾಣದ, ಹೊಲಸು-ಕಾಣದಂತಹ
ଅନ୍ୟ ଭାଷାରେ ଅନୁବାଦ :