ଅର୍ଥ : ಎತ್ತಿಕೊಂಡು ಹೋಗುವುದಕ್ಕೆ ಆಗುವಂತಹಯೋಗ್ಯವಾದಂತಹ
ଉଦାହରଣ :
ಎತ್ತಿಕೊಳ್ಳುವ ಸಾಮಾನುಗಳನ್ನು ಬಿಟ್ಟು ಉಳಿದಿರುವ ಸಾಮಾನುಗಳನ್ನು ಕೂಲಿಯವರ ಕೈಯಲ್ಲಿ ತರಿಸಿಕೊಂಡರು.
ସମକକ୍ଷ : ಎತ್ತಿಕೊಂಡು ಹೋಗುವಂತ, ಎತ್ತಿಕೊಂಡು ಹೋಗುವಂತಹ, ಎತ್ತಿಕೊಂಡುವ ಹೋಗುವ, ಎತ್ತಿಕೊಳ್ಳುವ, ಎತ್ತಿಕೊಳ್ಳುವಂತ, ಎತ್ತಿಕೊಳ್ಳುವಂತಹ, ಹೊರುವಂತ, ಹೊರುವಂತಹ
ଅନ୍ୟ ଭାଷାରେ ଅନୁବାଦ :
उठाकर ले जाने योग्य।
लोग उठाऊ सामानों को छोड़कर शेष सामानों को कुली से ढोवा लेते हैं।Capable of being moved or conveyed from one place to another.
movable, moveable, transferable, transferrable, transportableଅର୍ଥ : ಹೊರುವುದಕ್ಕೆ ಯೋಗ್ಯವಾದಂತಹ
ଉଦାହରଣ :
ಇದು ಹೊರುವಂತಹ ಉಪಕರಣ.
ସମକକ୍ଷ : ಹೊರಲಾಗುವ, ಹೊರಲಾಗುವಂತ, ಹೊರಲಾಗುವಂತಹ, ಹೊರುವಂತ, ಹೊರುವಂತಹ
ଅନ୍ୟ ଭାଷାରେ ଅନୁବାଦ :
Capable of being moved or conveyed from one place to another.
movable, moveable, transferable, transferrable, transportable