ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೊರಿಸು ଶବ୍ଦର ଅର୍ଥ ଏବଂ ଉଦାହରଣ ।

ಹೊರಿಸು   ನಾಮಪದ

ଅର୍ଥ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

ଉଦାହରଣ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

ସମକକ୍ଷ : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು


ଅନ୍ୟ ଭାଷାରେ ଅନୁବାଦ :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಹೊರಿಸು   ಕ್ರಿಯಾಪದ

ଅର୍ଥ : ಯಾವುದಾದರು ಒಂದರ ಮೇಲೆ ಯಾವುದಾದರು ವಸ್ತುವನ್ನು ಇಡುವುದು ಅಥವಾ ಹೇರುವುದು

ଉଦାହରଣ : ನೌಕರನು ಟ್ಯಾಕ್ಟರ್ ಮೇಲೆ ಭತ್ತದ ಮೂಟೆಗಳನ್ನು ಹೇರುತ್ತಿದ್ದಾನೆ.

ସମକକ୍ଷ : ಹೇರು


ଅନ୍ୟ ଭାଷାରେ ଅନୁବାଦ :

किसी के ऊपर कोई वस्तु रखना या भरना।

नौकर ने ट्रैक्टर पर अनाज की बोरियाँ लादी।
चढ़ाना, भरना, लादना

Put (something) on a structure or conveyance.

Load the bags onto the trucks.
load

ଅର୍ଥ : ಬಾರ ಹೊರುವ ಕೆಲಸವನ್ನು ಇನ್ನೊಬ್ಬಂರಿಂದ ಮಾಡಿಸುವುದು

ଉଦାହରଣ : ಮಾಲೀಕನು ಕೂಲಿಯವರ ಕೈಯಲ್ಲಿ ಇಟ್ಟಿಗೆಯ ಹೊರೆಯನ್ನು ಹೊರಿಸುತ್ತಿದ್ದಾನೆ.

ସମକକ୍ଷ : ಹೇರಿಸು


ଅନ୍ୟ ଭାଷାରେ ଅନୁବାଦ :

ढोने का काम दूसरे से कराना।

मुंशी मजदूरों से ईंट ढुलवा रहा है।
ढुलवाना, ढुलाना

ଅର୍ଥ : ಇಷ್ಟವಿಲ್ಲದಿದ್ದರೂ ಬಲವಂತವಾಗಿ ಕೆಲಸ ಮಾಡುವಂತೆ ಅವರಿಗೆ ಹೇಳು

ଉଦାହରଣ : ಅವನು ಹೋಗುವುದಕ್ಕೆ ಮೊದಲೇ ತನ್ನ ಎಲ್ಲಾ ಕೆಲಸವನ್ನು ನನ್ನ ಮೇಲೆ ಹೊರಿಸಿ ಹೋಗಿದ್ದಾನೆ.

ସମକକ୍ଷ : ಹೇರು, ಹೊರೆಸು


ଅନ୍ୟ ଭାଷାରେ ଅନୁବାଦ :

किसी के न चाहते हुए भी भार या दायित्व आदि उस पर रखना।

उसने जाने से पहले अपना सारा काम मुझ पर थोप दिया।
ठेल देना, ठेलना, डालना, थोपना, मत्थे मढ़ना, लादना

To force onto another.

He foisted his work on me.
foist

ଅର୍ଥ : ಭಾರ ಅಥವಾ ಹೊರೆಯನ್ನು ಹೊರುವ ಕ್ರಿಯೆ

ଉଦାହରଣ : ಟ್ರಕ್ಕಿಗೆ ಹಾಕುವುದಕ್ಕಾಗಿ ಕೂಲಿಯವನ್ನು ಮೂಟೆಗಳನ್ನು ಬೆನ್ನ ಮೇಲೆ ಹೇರಿಕೊಂಡು ಹೋಗುತ್ತಿದ್ದಾನೆ.

ସମକକ୍ଷ : ಹೇರು


ଅନ୍ୟ ଭାଷାରେ ଅନୁବାଦ :

बोझ या भार ऊपर लेना।

ट्रक पर चढ़ाने के लिए मजदूर ने पीठ पर बोरी लादी।
लादना

ଅର୍ଥ : ಇನ್ನೊಬ್ಬರ ಮೇಲೆ ದೋಷ ಅಥವಾ ಆರೋಪವನ್ನು ಹಾಕುವ ಪ್ರಕ್ರಿಯೆ

ଉଦାହରଣ : ಅವನು ತನ್ನ ತಪ್ಪನ್ನು ನನ್ನ ಮೇಲೆ ಹೊರಿಸಿದನು.

ସମକକ୍ଷ : ಆರೋಪಿಸು, ಹೊರೆಸು


ଅନ୍ୟ ଭାଷାରେ ଅନୁବାଦ :

किसी पर दोष आदि (बरबस) लगाना।

उसने अपना दोष मुझ पर मढ़ा।
ठेलना, ढकेलना, थोपना, मढ़ देना, मढ़ना, लगाना

Attribute responsibility to.

We blamed the accident on her.
The tragedy was charged to her inexperience.
blame, charge

ଅର୍ଥ : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಯಾರನ್ನಾದರೂ ಜವಬ್ದಾರರನ್ನಾಗಿ ಮಾಡುವುದು

ଉଦାହରଣ : ಯಜಮಾನರು ಎಲ್ಲಾ ಕೆಲಸವನ್ನು ನನ್ನ ಮೇಲೆ ಹೇರಿದ್ದಾರೆ.

ସମକକ୍ଷ : ಹೇರು


ଅନ୍ୟ ଭାଷାରେ ଅନୁବାଦ :

कोई काम आदि करने के लिए किसी के जिम्मे करना।

मालिक ने सारा काम मेरे ऊपर ही लाद दिया।
लादना

Impose a task upon, assign a responsibility to.

He charged her with cleaning up all the files over the weekend.
burden, charge, saddle