ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೊಟ್ಟು ଶବ୍ଦର ଅର୍ଥ ଏବଂ ଉଦାହରଣ ।

ಹೊಟ್ಟು   ನಾಮಪದ

ଅର୍ଥ : ಕಾಳು,ಬೇಳೆಗಳ ಮೇಲಿನ ಸಿಪ್ಪೆ

ଉଦାହରଣ : ಹಸು ಬೂಸಾ ತಿನ್ನುತ್ತಿದೆ

ସମକକ୍ଷ : ಉಮಿ, ಜಳ್ಳು, ಬೂಸಾ


ଅନ୍ୟ ଭାଷାରେ ଅନୁବାଦ :

अनाज, दाने आदि के ऊपर का छिलका।

गाय भूसी खा रही है।
चापट, चोकर, तुष, तूसा, धान्यस्थि, भूसी

Material consisting of seed coverings and small pieces of stem or leaves that have been separated from the seeds.

chaff, husk, shuck, stalk, straw, stubble

ଅର୍ଥ : ಗೋಧಿ, ಭತ್ತ ಮುಂತಾದ ಧಾನ್ಯವನ್ನು ಬೀಸಿ ತೆಗೆದ ಸಿಪ್ಪೆ

ଉଦାହରଣ : ಹಸುಗಳಿಗೆ ಹೊಟ್ಟು, ಭೂಸ ಮುಂತಾದವುಗಳನ್ನು ಸೇರಿಸಿ ತಿನ್ನಲು ಕೊಡುತ್ತಾರೆ.

ସମକକ୍ଷ : ತವಡು


ଅନ୍ୟ ଭାଷାରେ ଅନୁବାଦ :

अनाज का चूर्ण।

पशुओं को चुन्नी, खली, भूसी आदि मिलकर खिलाया जाता है।
चुनी, चुन्नी

Broken husks of the seeds of cereal grains that are separated from the flour by sifting.

bran

ଅର୍ଥ : ಹಿಟ್ಟು ಮೊದಲಾದವುಗಳನ್ನು ಸೋಸಿದ ಮೇಲೆ ಜರಡಿಯಲ್ಲಿ ಉಳಿಯುವಂತಹ ಶೇಷ ವಸ್ತು

ଉଦାହରଣ : ಅವರು ಹೊಟ್ಟನ್ನು ಕಸಬುಟ್ಟಿಗೆ ಹಾಕಿದರು.

ସମକକ୍ଷ : ತೌಡು


ଅନ୍ୟ ଭାଷାରେ ଅନୁବାଦ :

आटे आदि को चालने के बाद चलनी में बचा शेष वस्तु।

उसने चालन को कचरे में डाल दिया।
चालन

ଅର୍ଥ : ತಲೆಯ ಚರ್ಮದ ಮೇಲ್ಭಾಗದ ತೆಳುವಾದ ತೊಗಲು ಅಥವಾ ಪದರು ಅದು ತುಂಬಾ ಚಿಕ್ಕ ಚಿಕ್ಕ ಚೂರುಗಳ ರೂಪದಲ್ಲಿ ಹೊರಬರುತ್ತದೆ

ଉଦାହରଣ : ತಲೆಹೊಟ್ಟನ್ನು ಹೊಗಲಾಡಿಸಲು ಜನರು ತಲೆಗೆ ಮೊಸರು, ನಿಂಬೆಹಣ್ಣು, ಮೊಟ್ಟೆ ಮೊದಲಾದವುಗಳನ್ನು ಹಾಗುತ್ತಾರೆ.

ସମକକ୍ଷ : ತಲೆ ಹೊಟ್ಟು, ತಲೆ-ಹೊಟ್ಟು, ತಲೆಹೊಟ್ಟು


ଅନ୍ୟ ଭାଷାରେ ଅନୁବାଦ :

सिर के चमड़े के ऊपर की वह पतली झिल्ली जो बहुत छोटे टुकड़ों के रूप में फट या कटकर निकलती है।

रूसी हटाने के लिए लोग सिर पर दही,अंडा,नीबू आदि लगाते हैं।
डैंड्रफ, डैंड्रफ़, डैन्ड्रफ, डैन्ड्रफ़, रुसी, रूसी

Loose scales shed from the scalp.

I could see the dandruff on her shoulders.
dandruff