ଅର୍ଥ : ರೂಪ, ಪ್ರಕಾರ, ಗುಣ ಇತ್ಯಾದಿಗಳ ಸಮಾನವಾಗಿ, ಹಿತವಾಗಿ ಮೇಳೈಸಿರುವ
ଉଦାହରଣ :
ಇವರಿಬ್ಬರ ಸಾಂಗತ್ಯ ಬಹಳ ಚೆನ್ನಾಗಿದೆ
ସମକକ୍ଷ : ಸಮನ್ವಯ, ಸಮರಸ, ಸಾಂಗತ್ಯ, ಸುಸಂಗತತೆ
ଅନ୍ୟ ଭାଷାରେ ଅନୁବାଦ :
The quality of being similar or comparable in kind or nature.
There is a remarkable homogeneity between the two companies.ଅର୍ଥ : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು
ଉଦାହରଣ :
ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?
ସମକକ୍ଷ : ಕೂಡುವಿಕೆ, ಸಂಯೋಗ, ಸೇರುವಿಕೆ
ଅନ୍ୟ ଭାଷାରେ ଅନୁବାଦ :
The temporal property of two things happening at the same time.
The interval determining the coincidence gate is adjustable.