ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನದಿ ಮೊದಲಾದವುಗಳ ಸ್ಥಾನದ ಅಕ್ಕ-ಪಕ್ಕದ ಜಾಗದಲ್ಲಿ ನೀರು ಅಧಿಕವಾಗಿರುವುದು
ଉଦାହରଣ : ಮೋಹನನು ಹೊಂಡದಲ್ಲಿ ಬಿದ್ದನು.
ସମକକ୍ଷ : ಕುಂಡ, ಮಡುವು
ଅନ୍ୟ ଭାଷାରେ ଅନୁବାଦ :हिन्दी
नदी आदि में वह स्थान जहाँ आस-पास की अपेक्षा पानी अधिक गहरा हो।
ଅର୍ଥ : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ
ଉଦାହରଣ : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.
ସମକକ୍ଷ : ಕುಣಿ, ಗುಂಡಿ, ತಗ್ಗು
ଅନ୍ୟ ଭାଷାରେ ଅନୁବାଦ :हिन्दी English
गहरा तल या स्थान।
A sizeable hole (usually in the ground).
ଅର୍ଥ : ನಿಂತ ನೀರಿನ ಸಣ್ಣ ಹಳ್ಳ
ଉଦାହରଣ : ಇಲ್ಲೊಂದು ಬಿಸಿನೀರಿನ ಹಳ್ಳವಿದೆ.
ସମକକ୍ଷ : ಕುಂಟೆ, ಮಡು, ಹಳ್ಳ
छोटा जलाशय।
An excavation that is (usually) filled with water.
ସଂସ୍ଥାପନ କରନ୍ତୁ