ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೂತು ಹೋಗು ଶବ୍ଦର ଅର୍ଥ ଏବଂ ଉଦାହରଣ ।

ಹೂತು ಹೋಗು   ಕ್ರಿಯಾಪದ

ଅର୍ଥ : ಯಾವುದಾದರು ಮಾತು ಅಥವಾ ಕಾರ್ಯವು ಸ್ಥಿರವಾಗಿ ನಿಲ್ಲದೆ ಕುಸಿದು ಬೀಳುವ ಪ್ರಕ್ರಿಯೆ

ଉଦାହରଣ : ಹೆಸರುವಾಸಿಯಾದ ಅಥವಾ ಹೆಚ್ಚು ಪ್ರಚಲಿತದಲ್ಲಿರುವ ಜನರ ವಿವಾದಗಳು ನ್ಯಾಯಾಲಯದಲ್ಲಿ ಕುಸಿದು ಬೀಳುತ್ತವೆ.

ସମକକ୍ଷ : ಕುಸಿ, ಕುಸಿದು ಬೀಳು


ଅନ୍ୟ ଭାଷାରେ ଅନୁବାଦ :

किसी बात या कार्य का जहाँ-का-तहाँ रह जाना और उस पर कोई कार्रवाई न होना।

अधिकतर श्वेतपोश अपराधियों के मामले दब जाते हैं।
दबना

ଅର୍ଥ : ನಮ್ಮ ವಸ್ತು ಅಥವಾ ಪ್ರಾಪ್ತಿಯಾದ ಹಣ ಇನ್ನೊಬ್ಬರ ಅಧಿಕಾರಕ್ಕೆ ಹೋಗು

ଉଦାହରଣ : ಬಟವಡೆಯ ಸಮಯದಲ್ಲಿ ತುಂಬಾ ಸಂಪತ್ತು ಅಡಗಿ ಹೋಯಿತು.

ସମକକ୍ଷ : ಅಡಗು, ಒಳಗಾಗು


ଅନ୍ୟ ଭାଷାରେ ଅନୁବାଦ :

अपनी चीज़ या प्राप्य धन का किसी दूसरे के अधिकार में चला जाना या रह जाना।

बँटवारे के समय बहुत सम्पत्ति दब गई।
दबना