ଅର୍ଥ : ಹೂ-ಎಲೆ ಮೊದಲಾದವುಗಳ ಕಸೂತಿಯನ್ನು ಮಾಡಿರುವಂತಹ
ଉଦାହରଣ :
ಸಲ್ಮಾ ಪಾರ್ಟಿಯಲ್ಲಿ ತುಂಬಾ ಸುಂದರವಾದ ಕೆಂಪು ಬಣ್ಣದ ಹೂಗಳ ಕಸೂತಿ ಮಾಡಿದ ಸೀರೆಯನ್ನು ಉಟ್ಟಿದ್ದಾಳೆ.
ସମକକ୍ଷ : ಹೂಗಳ ಕಸೂತಿ ಮಾಡಿದ, ಹೂಗಳ ಕಸೂತಿ ಮಾಡಿದಂತ, ಹೂಗಳ-ಕಸೂತಿ-ಮಾಡಿದಂತ, ಹೂಗಳ-ಕಸೂತಿ-ಮಾಡಿದಂತಹ, ಹೂಗಳನ್ನು ಚಿತ್ರಿಸಿದ, ಹೂಗಳನ್ನು ಚಿತ್ರಿಸಿದಂತ, ಹೂಗಳನ್ನು ಚಿತ್ರಿಸಿದಂತಹ
ଅନ୍ୟ ଭାଷାରେ ଅନୁବାଦ :