ଅର୍ଥ : ಯಾವುದಾದರು ವಸ್ತುವಿನಲ್ಲಿರುವ ಹುಳಿಯ ಸ್ವಾಧ ಅಥವಾ ಅಂಶ
ଉଦାହରଣ :
ಮಾವಿನ ಹುಳಿಯಾಗಿರುವುದರಿಂದ ಅದನ್ನು ಉಪ್ಪಿನಕಾಯಿಗೆ ಉಪಯೋಗಿಸುತ್ತಾರೆ.
ସମକକ୍ଷ : ಹುಳಿ ವಸ್ತು
ଅନ୍ୟ ଭାଷାରେ ଅନୁବାଦ :
ଅର୍ଥ : ಗೋಧಿ, ಮೈದಾ ಮುಂತಾದ ಹಿಟ್ಟನ್ನು ಹದ ಮಾಡಲು ಹುಳಿಗೊಳಿಸುವ ಕ್ರಿಯೆಗೆ ಬಳಸುವ ಪದಾರ್ಥ ಅಥವಾ ಕಸಿ ಮಾಡುವುದರಿಂದ ಅಥವಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣು ಜೀವಿ ಬೂಷ್ಟುಗಳಲ್ಲೊಂದಾದ ಅಂಶವಿರುವ ಪದಾರ್ಥ
ଉଦାହରଣ :
ನಾಳೆ ದೋಸೆ ಮಾಡಲು ಹಿಟ್ಟಗೆ ಹುಳಿ ಹಾಕಿ ಇಡಲಾಗಿದೆ.
ସମକକ୍ଷ : ಹುದುಗಿನ ಪುಡಿ, ಹುಳಿ ಹಿಟ್ಟು, ಹೆಪ್ಪು
ଅନ୍ୟ ଭାଷାରେ ଅନୁବାଦ :
A process in which an agent causes an organic substance to break down into simpler substances. Especially, the anaerobic breakdown of sugar into alcohol.
ferment, fermentation, fermenting, zymolysis, zymosis