ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹುಣ್ಣು ଶବ୍ଦର ଅର୍ଥ ଏବଂ ଉଦାହରଣ ।

ಹುಣ್ಣು   ನಾಮಪದ

ଅର୍ଥ : ಈ ರೋಗದಲ್ಲಿ ಶರೀರದ ಒಳಗೆ ಒಂದು ಚಿಕ್ಕ ಗಂಟ್ಟು ಗ್ರಂಥಿಗಳು ಉಂಟಾಗಿರುತ್ತದೆ

ଉଦାହରଣ : ಅವನು ಹುಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿದನು.

ସମକକ୍ଷ : ಗಂಟ್ಟು


ଅନ୍ୟ ଭାଷାରେ ଅନୁବାଦ :

वह रोग जिसमें शरीर के अंदर की छोटी गोल ग्रंथियाँ सूज जाती हैं।

उसने गिल्टी का आपरेशन कराया।
अँठली, अंठली, अंठी, आँटी, आंटी, गंड, गिलटी, गिल्टी

ଅର୍ଥ : ಎಟು, ಹೊಡೆತ, ಪೆಟ್ಟು ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು ಅಥವಾ ವಿರೂಪಗೊಂಡ ದೇಹದ ಭಾಗ

ଉଦାହରଣ : ಗಾಯ ತುಂಬಾ ಹಬ್ಬುತ್ತಾಯಿದೆ.

ସମକକ୍ଷ : ಗಾಯ, ಗಾಯದ ಹುಣ್ಣು, ವ್ರಣ


ଅନ୍ୟ ଭାଷାରେ ଅନୁବାଦ :

शरीर का वह अंग या भाग जो कटने-फटने, सड़ने-गलने आदि के कारण विकृत हो गया हो या शरीर पर का कटा या चिरा हुआ स्थान।

घाव बहुत फैल गया है।
घाव

ଅର୍ଥ : ಶರೀರದಲ್ಲಿ ವಿಷ ಕೂಡುವುದರಿಂದ ಉತ್ಪತ್ತಿಯಾಗುವ ಗುಳ್ಳೆ ಅದರಲ್ಲಿ ರಕ್ತ ಕೆಟ್ಟು, ಕೀವುಗಳ್ಳಾಗುತ್ತದೆ

ଉଦାହରଣ : ಅವನು ಪ್ರತಿದಿನ ಕುರುವಿಗೆ ಲೇಪಮುಲಾಮಿನ ಪಟ್ಟಿಯನ್ನು ಹಾಕುತ್ತಾನೆ.

ସମକକ୍ଷ : ಕುರ, ಕುರು, ಗುಳ್ಳೆ


ଅନ୍ୟ ଭାଷାରେ ଅନୁବାଦ :

शरीर में कहीं विष एकत्र होने से उत्पन्न वह शोथ जिसमें रक्त सड़कर मवाद बन जाता है।

वह प्रतिदिन फोड़े की मरहम-पट्टी कराता है।
फोड़ा, व्रण

A painful sore with a hard core filled with pus.

boil, furuncle