ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹುಕ್ ଶବ୍ଦର ଅର୍ଥ ଏବଂ ଉଦାହରଣ ।

ಹುಕ್   ನಾಮಪದ

ଅର୍ଥ : ಕಬ್ಬಿಣದ ಮಣಿದ ಮೊಳೆ

ଉଦାହରଣ : ರೋಹನನು ಬಟ್ಟೆಯನ್ನು ನೇತು ಹಾಕುವುದಕ್ಕಾಗಿ ಗೋಡೆಗಳ ಮೇಲೆ ಕಬ್ಬಿಣದ ಮಣಿದ ಮೊಳೆಗಳನ್ನು ಅಥವಾ ದೋಟೆಗೋಲುಗಳನ್ನು ಹೊಡೆದನು.

ସମକକ୍ଷ : ದೋಟೆಗೋಲು


ଅନ୍ୟ ଭାଷାରେ ଅନୁବାଦ :

मुड़ी हुई काँटी।

रोहन ने कपड़ा टाँगने के लिए दीवार में जगह-जगह अँकुड़ियाँ ठोकीं।
अँकुड़ी

ଅର୍ଥ : ಚೂಪಾದ ತುದಿಯುಳ್ಳ ಲೋಹದ ಉಪಕರಣ

ଉଦାହରଣ : ಈ ಮಹಲಿನ ಪ್ರತಿಯೊಂದು ಬಾಗಿಲುಗಳಿಗೂ ಗಟ್ಟಿಮುಟ್ಟಾದ ಮೊಳೆಗಳನ್ನು ಹೊಡೆದಿದ್ದಾರೆ.

ସମକକ୍ଷ : ಕಬ್ಬಿಣದ ಮಣಿದ ಮೊಳೆ, ಮೊಳೆ


ଅନ୍ୟ ଭାଷାରେ ଅନୁବାଦ :

लोहे का वह छल्ला जिसके द्वारा चौखट से किवाड़ जकड़े रहते हैं।

इस महल के प्रत्येक दरवाज़े में मज़बूत कुलाबे लगे हुए हैं।
अँकड़ा, अँकुड़ा, अंकड़ा, अंकुड़ा, आँकुड़ा, कुलाबा, पायजा

A hinge mortised flush into the edge of the door and jamb.

butt hinge

ଅର୍ଥ : ಲೋಹ ಅಥವಾ ಹಿತ್ತಾಳೆಯ ಕಂಚುಗಾರನ ಒಂದು ಆಯುಧ

ଉଦାହରଣ : ಕಂಚುಗಾರ ಹುಕ್ಕಿನಿಂದ ದೊಡ್ಡ ಒಲೆಯ ಬೂದಿಯನ್ನು ಹೊರ ತೆಗೆಯುತ್ತಿದ್ದಾನೆ.

ସମକକ୍ଷ : ಕಬ್ಬಿಣದ ಮಣಿದ ಮೊಳೆ


ଅନ୍ୟ ଭାଷାରେ ଅନୁବାଦ :

ठठेरों का एक औज़ार जो लोहे या पीतल का होता है।

ठठेरा अंकुसी से भट्ठी की राख निकाल रहा है।
अंकुसी

ଅର୍ଥ : ವಕ್ರವಾಗಿರುವ ಮೊಳೆ

ଉଦାହରଣ : ಅವನು ಬಟ್ಟೆಯನ್ನು ತೆಗೆದು ಹುಕ್ ಗೆ ನೇತು ಹಾಕಿದನು.

ସମକକ୍ଷ : ಕೊಂಡಿ


ଅନ୍ୟ ଭାଷାରେ ଅନୁବାଦ :

टेढ़ी कील।

उसने कपड़े उतारकर हुक में टँगाए।
हुक

A mechanical device that is curved or bent to suspend or hold or pull something.

claw, hook

ଅର୍ଥ : ಹಣ್ಣು ಕೀಳುವ ಉದ್ದವಾದ ಬಿದಿರು ಕೋಲಿನ ತುದಿಗೆ ಕಟ್ಟಿದಂತಹ ಚಿಕ್ಕ ಮರದ ತುಂಡು

ଉଦାହରଣ : ಮಾಲಾ ಹುಕ್ಕಿನಿಂದ ಮಾವಿನ ಮರದಿಂದ ಹಣ್ಣನ್ನು ಕೀಳುತ್ತಿದ್ದಾಳೆ.

ସମକକ୍ଷ : ಗಲ


ଅନ୍ୟ ଭାଷାରେ ଅନୁବାଦ :

फल तोड़ने की लग्गी के सिरे पर बँधी छोटी सी लकड़ी।

माली अंकुसी में आम फँसाकर तोड़ रहा है।
अंकुसी

A mechanical device that is curved or bent to suspend or hold or pull something.

claw, hook

ଅର୍ଥ : ಯಾವುದಾದರು ವಸ್ತುವನ್ನು ಸಿಕ್ಕಿಸಿಕೊಳ್ಳುವ ಅಥವಾ ಜಾಲದಲ್ಲಿ ಹಿಡಿದು ಕೊಳ್ಳಲು ಮಾಡಿರುವ ಲೋಹದ ಮಣಿದ ಮೊಳೆ

ଉଦାହରଣ : ಅವರು ಬಿದ್ದಿರುವಂತಹ ಬಟ್ಟೆಯನ್ನು ಕಬ್ಬಿಣದ ಮಣಿದ ಮೊಳೆಯಿಂದ ಮೇಲೆತ್ತಿರು.

ସମକକ୍ଷ : ಕಬ್ಬಿಣದ ಮಣಿದ ಮೊಳೆ


ଅନ୍ୟ ଭାଷାରେ ଅନୁବାଦ :

कोई चीज फँसाने या टाँगने आदि के लिए बना हुआ लोहे आदि का टेढ़ा काँटा।

उसने गिरे हुए कपड़े को अँकुसी से उठाया।
अँअड़ी, अँकड़ी, अँकसी, अँकुड़ा, अँकुसी, अंकसी, अंकुड़ा, अंकुसी, आँकड़ा, आँकुड़ा, आंकड़ा, कँटिया, कंटिया, लकसी, हुक

A mechanical device that is curved or bent to suspend or hold or pull something.

claw, hook