ଅର୍ଥ : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
ଉଦାହରଣ :
ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.
ସମକକ୍ଷ : ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹೊಗಳಿಕೆ
ଅନ୍ୟ ଭାଷାରେ ଅନୁବାଦ :
किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।
प्रशंसा से सभी खुश और प्रोत्साहित होते हैं।An expression of approval and commendation.
He always appreciated praise for his work.ଅର୍ଥ : ಗೌರವವನ್ನು ಹೆಚ್ಚಿಸುವಂತ ಭಾವ
ଉଦାହରଣ :
ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.
ସମକକ୍ଷ : ಅಭಿನಂದನೆ, ಆತ್ಮ ಗೌರವ, ಗೌರವ, ಮರಿಯಾದೆ, ಮರ್ಯಾದಿ, ಮರ್ಯಾದೆ, ಮಾನ, ಮಾನ ಮರ್ಯಾದೆ, ಮಾನ್ಯತೆ, ಮೇಲ್ಮೆ, ಶ್ರೇಷ್ಠತೆ, ಹಿರಿತನ, ಹೆಮ್ಮೆ
ଅନ୍ୟ ଭାଷାରେ ଅନୁବାଦ :
The quality of being magnificent or splendid or grand.
For magnificence and personal service there is the Queen's hotel.ଅର୍ଥ : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ
ଉଦାହରଣ :
ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.
ସମକକ୍ଷ : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಶಕ್ತಿ
ଅନ୍ୟ ଭାଷାରେ ଅନୁବାଦ :
A power to affect persons or events especially power based on prestige etc.
Used her parents' influence to get the job.ଅର୍ଥ : ಯಾವುದೇ ವಸ್ತು, ವಿಷಯದ ಮೌಲ್ಯವನ್ನು ಗುರುತಿಸುವುದು
ଉଦାହରଣ :
ಶಿಕ್ಷಣದ ಮಹತ್ವ ಹಿರಿದಾದುದು.
ଅନ୍ୟ ଭାଷାରେ ଅନୁବାଦ :
ଅର୍ଥ : ದರ್ಜೆ, ಗುಣ, ಮೊದಲಾದವುಗಳಲ್ಲಿ ಇತರರಿಗಿಂತ ಮೇಲ್ಮೆಯನ್ನು ಹೊಂದಿರುವುದು
ଉଦାହରଣ :
ಸಚಿನ್ ತೆಂಡೋಲ್ಕರ್ ಗೆ ಜಗತ್ತಿನ ಕ್ರಿಕೆಟ್ನಲ್ಲಿಯೇ ಅತಿ ಹೆಚ್ಚು ಶತಕ ಗಳಿಸಿದ ಶ್ರೇಷ್ಟತೆ ಇದೆ.
ସମକକ୍ଷ : ಶ್ರೇಷ್ಟತೆ, ಹೆಚ್ಚುಗಾರಿಕೆ
ଅନ୍ୟ ଭାଷାରେ ଅନୁବାଦ :
श्रेष्ठ या मुख्य होने की अवस्था या भाव।
सचिन तेंदुलकर ने एकदिवसी क्रिकेट में सर्वाधिक शतक बनाकर, क्रिकेट जगत में अपनी प्रधानता सिद्ध कर दी।ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ
ଉଦାହରଣ :
ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.
ଅନ୍ୟ ଭାଷାରେ ଅନୁବାଦ :
Gradual improvement or growth or development.
Advancement of knowledge.ଅର୍ଥ : ದೊಡ್ದವರ ಅಥವಾ ಹಿರಿಯರ ಸ್ಥಾನಮಾನದ ಗೌರವವನ್ನು ಸೂಚಿಸುವ ಪದ
ଉଦାହରଣ :
ದೊಡ್ಡವರ ಹಿರಿಮೆಗೆ ಗೌರವ ಸಲ್ಲಿಸಬೇಕು.
ସମକକ୍ଷ : ದೊಡ್ಡಸ್ಥಿಕೆ
ଅନ୍ୟ ଭାଷାରେ ଅନୁବାଦ :
The quality of elevation of mind and exaltation of character or ideals or conduct.
grandeur, magnanimousness, nobility, nobleness