ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಿಮಾವೃತ್ತ ଶବ୍ଦର ଅର୍ଥ ଏବଂ ଉଦାହରଣ ।

ಹಿಮಾವೃತ್ತ   ನಾಮಪದ

ଅର୍ଥ : ಯಾವ ಕ್ಷೇತ್ರವು ಹಿಮದಿಂದ ಆವೃತ್ತವಾಗಿದೆಯೋ

ଉଦାହରଣ : ಪರ್ವತ ಕ್ಷೇತ್ರದಲ್ಲಿ ನಾವು ತಿರುಗಾಡುತ್ತಾ ಒಂದು ಹಿಮಾವೃತ್ತವಾದ ಜಾಗಕ್ಕೆ ಬಂದು ತಲುಪಿದೆವು.


ଅନ୍ୟ ଭାଷାରେ ଅନୁବାଦ :

वह स्थान या क्षेत्र जहाँ सब ओर बरफ ही बरफ हो।

पर्वतीय क्षेत्र में घूमते-घूमते हम एक बहुत बड़े बरफिस्तान में पहुँचे।
बरफ़िस्तान, बरफिस्तान

ಹಿಮಾವೃತ್ತ   ಗುಣವಾಚಕ

ଅର୍ଥ : ಯಾವುದರ ಮೇಲೆ ಹಿಮವಿದೆಯೋ ಅಥವಾ ಹಿಮಾವೃತ್ತವೋ

ଉଦାହରଣ : ಅವರಿಗೆ ಹಿಮದಿಂದಾವೃತ್ತವಾದ ಪರ್ವತವನ್ನು ಹತ್ತುವುದು ತುಂಬಾ ಇಷ್ಟ.

ସମକକ୍ଷ : ಬರ್ಫದ, ಹಿಮದ, ಹಿಮದಿಂದ ಮುಚ್ಚಿದ, ಹಿಮದಿಂದ ಮುಚ್ಚಿದಂತ, ಹಿಮದಿಂದ ಮುಚ್ಚಿದಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತ, ಹಿಮಾವೃತ್ತವಾದಂತಹ