ଅର୍ଥ : ಜೋಡು, ಜಪ್ಪಲಿ ಮೊದಲಾದವುಗಳ ಹಿಂದಿನ ಭಾಗ ಅದು ಪಾದದ ಹಿಮ್ಮಡಿಯ ಕೆಳಗೆ ಬರುತ್ತದೆ
ଉଦାହରଣ :
ಈ ಜೋಡಿನ ಹಿಮ್ಮಡಿಯ ಭಾಗ ಕಿತ್ತುಹೋಗಿದೆ.
ସମକକ୍ଷ : ಆಪಾದ ಮಸ್ತಕ, ಹಿಂಬಡ, ಹಿಮ್ಮಡ, ಹಿಮ್ಮಡಿ
ଅନ୍ୟ ଭାଷାରେ ଅନୁବାଦ :
The bottom of a shoe or boot. The back part of a shoe or boot that touches the ground and provides elevation.
heel