ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಾಳಾಗು ଶବ୍ଦର ଅର୍ଥ ଏବଂ ଉଦାହରଣ ।

ಹಾಳಾಗು   ನಾಮಪದ

ଅର୍ଥ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

ଉଦାହରଣ : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

ସମକକ୍ଷ : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳು


ଅନ୍ୟ ଭାଷାରେ ଅନୁବାଦ :

An event (or the result of an event) that completely destroys something.

demolition, destruction, wipeout

ಹಾಳಾಗು   ಕ್ರಿಯಾಪದ

ଅର୍ଥ : ಯಾವುದಾದರು ವಸ್ತು, ಕೆಲಸ ಇತ್ಯಾದಿ ನಷ್ಟವಾಗುವುದು

ଉଦାହରଣ : ಅವನ ವ್ಯಾಪಾರವು ಮುಳುಗಿಹೋಯಿತು.

ସମକକ୍ଷ : ಮುಳುಗು


ଅନ୍ୟ ଭାଷାରେ ଅନୁବାଦ :

कोई वस्तु, कार्य आदि का नष्ट हो जाना।

उसका पूरा धंधा डूब गया।
उलटना, चला जाना, चौपट होना, डूबना, नष्ट होना, बरबाद होना, बर्बाद होना, बहना, बिलाना, बैठना, लुटिया डूबना

Grow worse.

Her condition deteriorated.
Conditions in the slums degenerated.
The discussion devolved into a shouting match.
degenerate, deteriorate, devolve, drop

ଅର୍ଥ : ಕೆಟ್ಟ ಅಭ್ಯಾಸವನ್ನು ಹೇಳಿಕೊಡುವ ಕ್ರಿಯೆ

ଉଦାହରଣ : ಸಂದರ್ಭಕ್ಕೆ ಸಿಕ್ಕಿ ಹಲವಾರು ಜನರು ಹಾಳಾಗುತ್ತಾರೆ.

ସମକକ୍ଷ : ನಾಶವಾಗು, ನಾಶಹೊಂದು


ଅନ୍ୟ ଭାଷାରେ ଅନୁବାଦ :

बुरी आदत लगाना।

संगति अकसर बहुतों को बिगाड़ती है।
खराब करना, ख़राब करना, बिगाड़ना

ଅର୍ଥ : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ

ଉଦାହରଣ : ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.

ସମକକ୍ଷ : ಛಿದ್ರಛಿದ್ರವಾಗು, ನಷ್ಟವಾಗು, ನಾಶವಾಗು


ଅନ୍ୟ ଭାଷାରେ ଅନୁବାଦ :

टूट-फूटकर नष्ट होना।

कभी सबसे अच्छी मानी जाने वाली यह हवेली समय के साथ उजड़ गई।
उखड़ना-पुखड़ना, उजड़ना, उजरना, उदसना, ध्वस्त होना

ଅର୍ଥ : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು

ଉଦାହରଣ : ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.

ସମକକ୍ଷ : ಚಿಂದಿಚಿಂದಿಯಾಗು, ನಷ್ಟವಾಗು, ನಾಶವಾಗು, ಹರಿದು ಹಂಚಿ ಹೋಗು


ଅନ୍ୟ ଭାଷାରେ ଅନୁବାଦ :

तितर-बितर हो जाना।

तेज़ आँधी में राम की झोपड़ी उजड़ गई।
उजड़ना, उजरना

ଅର୍ଥ : ಹಳಸಿದ ಆಹಾರ

ଉଦାହରଣ : ಈ ಅಡುಗೆ ಹಳಸಿದೆ.

ସମକକ୍ଷ : ಕೆಟ್ಟುಹೋಗು, ಕೆಡು, ಹಳಸು


ଅନ୍ୟ ଭାଷାରେ ଅନୁବାଦ :

बासी हो जाना।

यह भोजन बसिया गया है।
बसियाना