ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಾರಿಹೋಗು ଶବ୍ଦର ଅର୍ଥ ଏବଂ ଉଦାହରଣ ।

ಹಾರಿಹೋಗು   ನಾಮಪದ

ଅର୍ଥ : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ

ଉଦାହରଣ : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.

ସମକକ୍ଷ : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರು, ಹಾರುವಿಕೆ


ଅନ୍ୟ ଭାଷାରେ ଅନୁବାଦ :

लांघने की क्रिया या भाव।

कैदखाने की ऊँची दीवारें भी कैदियों के लंघन को रोक नहीं पाती हैं।
लंघन, लङ्घन

ಹಾರಿಹೋಗು   ಕ್ರಿಯಾಪದ

ଅର୍ଥ : ಈ ಕಡೆಯಿಂದ ಆ ಕಡೆಗೆ ಓಡಾಡುವ ಕ್ರಿಯೆ

ଉଦାହରଣ : ಕೈದಿಯು ಜೈಲಿನ ಗೋಡನ್ನು ಹಾರಿಹೋದನು.

ସମକକ୍ଷ : ದಾಟು


ଅନ୍ୟ ଭାଷାରେ ଅନୁବାଦ :

इस पार से उस पार जाना।

कैदी जेल की दीवार लाँघ गया।
अवलंघना, टपना, टापना, डाँकना, डांकना, फरकना, फलाँगना, फलांगना, फाँदना, फांदना, लाँघना, लांघना

Walk with long steps.

He strode confidently across the hall.
stride

ଅର୍ଥ : ಜಿಗಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗು

ଉଦାହରଣ : ನಾವೆಲ್ಲರೂ ಪಾಠಶಾಲೆಗೆ ಹೋಗುವುದಕ್ಕಾಗಿ ಒಂದು ಕಾಲಿವೆಯನ್ನು ದಾಟಿ ಹೋಗಬೇಕು.

ସମକକ୍ଷ : ದಾಟಿಹೋಗು, ದಾಟು


ଅନ୍ୟ ଭାଷାରେ ଅନୁବାଦ :

उछलकर इस पार से उस पार जाना।

हम लोग पाठशाला जाने के लिए एक नाला लाँघते थे।
अवलंघना, डाँकना, डांकना, नाँधना, नांधना, फरकना, फलाँगना, फलांगना, फाँदना, फांदना, लाँघना, लांघना

Cover or traverse by taking long steps.

She strode several miles towards the woods.
stride