ଅର୍ଥ : ಸಂಗೀತದಲ್ಲಿ ತಾಳಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣ
ଉଦାହରଣ :
ಈ ಹಾಡಿನ ಲಯ ತುಂಬಾ ಚೆನ್ನಾಗಿದೆ.
ସମକକ୍ଷ : ಧಾಟಿ, ಪ್ರವೃತ್ತಿ, ಲಯ, ಹಾಡಿನ ರಾಗ (ಚಾಲ)
ଅର୍ଥ : ಸಂಗೀತದ ಸ್ವರ ಮತ್ತು ತಾಳಗಳ ನಿರ್ವಾಹಕ
ଉଦାହରଣ :
ಲಯದಲ್ಲಿ ಮೂರು ಪ್ರಕಾರಗಳು - ವೇಗ, ಮಧ್ಯ ಮತ್ತು ವಿಳಂಬನೆ.
ସମକକ୍ଷ : ಧಾಟಿ, ಪ್ರವೃತ್ತಿ, ಲಯ, ಹಾಡಿನ ರಾಗ (ಚಾಲ)