ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಾಗೆ ଶବ୍ଦର ଅର୍ଥ ଏବଂ ଉଦାହରଣ ।

ಹಾಗೆ   ಕ್ರಿಯಾವಿಶೇಷಣ

ଅର୍ଥ : ಯಾವುದೇ ಒಂದು ಮಾತಿನಂತೆ ಅಥವಾ ನಿಯಮದಂತೆ ಚಾಚು ತಪ್ಪದೆ ನಡೆಯುವುದು ಅಥವಾ ಪಾಲಿಸುವುದು

ଉଦାହରଣ : ನನ್ನ ಮಾತಿಗೆ ಅನುಸಾರವಾಗಿ ಈ ಕೆಲಸ ನಡೆಯಲಿಲ್ಲ.

ସମକକ୍ଷ : ಅನುಗುಣವಾಗಿ, ಅನುಸಾರವಾಗಿ, ತಕ್ಕಂತೆ


ଅନ୍ୟ ଭାଷାରେ ଅନୁବାଦ :

के मत से या की दृष्टि से।

वह मेरे अनुसार काम करना नहीं चाहता।
अनुकूल, अनुसार, अप्रतीष, माफिक, माफिक़, मुआफ़िक़, मुआफिक, मुताबिक, मुताबिक़, मुताबिक़, हिसाब

In accordance with.

She acted accordingly.
accordingly

ଅର୍ଥ : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ

ଉଦାହରଣ : ಅವನು ಹೀಗೆ ಪ್ರತಿದಿನ ಮನಸಿಟ್ಟು ಕೆಲಸ ಮಾಡುತ್ತಾನೆ.

ସମକକ୍ଷ : ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಇದೇ ತರಹ, ಇದೇ ಪ್ರಕಾರ, ಇದೇ ಪ್ರಕಾರದಲ್ಲಿ, ಇದೇ ಬಗೆಯಲ್ಲಿ, ಇದೇ ರೀತಿ, ಇದೇ ರೀತಿಯಲ್ಲಿ, ಹಾಗೆನೇ, ಹಾಗೆಯೇ, ಹೀಗೆ, ಹೀಗೆನೇ, ಹೀಗೆಯೇ


ଅନ୍ୟ ଭାଷାରେ ଅନୁବାଦ :

इसी प्रकार से।

इसी तरह वह प्रतिदिन लगन से काम करता है।
इत्थंमेव, इसी तरह, इसी प्रकार

In like or similar manner.

He was similarly affected.
Some people have little power to do good, and have likewise little strength to resist evil.
likewise, similarly

ଅର୍ଥ : ಯಾವುದಾದರೊಂದು ನಿಯಮ, ಘಟನೆ, ವಸ್ತುವಿನ ತರಹವೇ ಇಲ್ಲವೇ ಅದಕ್ಕನುಗುಣವಾಗಿಯೇ ಇನ್ನೊಂದು ನಿಯಮ, ಘಟನೆ, ವಸ್ತುವಿನ ಸಂಬಂಧ ಸೂಚಿಸುವ ಕ್ರಿಯಾವಿಶೇಷಣ

ଉଦାହରଣ : ನನ್ನ ಹೊಸ ಮನೆ ನಿಮ್ಮ ಮನೆಯ ಹಾಗೆನೇ ಇದೆ.

ସମକକ୍ଷ : ಅದೇ ತರಹ, ಇದೇ ತರಹ, ತದ್ವತ್, ಹಾಗೆನೇ, ಹಾಗೆಯೇ


ଅନ୍ୟ ଭାଷାରେ ଅନୁବାଦ :

उस प्रकार।

यह घर ठीक वैसे बनना चाहिए जैसे मैं चाहता हूँ।
इव, उस तरह, उसी तरह, वैसा, वैसे

In the way indicated.

Hold the brush so.
Set up the pieces thus.
so, thus, thusly

ଅର୍ଥ : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ

ଉଦାହରଣ : ಎಲ್ಲಾ ದೊಡ್ಡ ಆದರ್ಶಗಳನ್ನು ಹೇಳುತ್ತಾರೇ ಹೊರತು ಹಾಗೆ ನಡೆದುಕೊಳ್ಳುವುದಿಲ್ಲ.

ସମକକ୍ଷ : ಅದರಂತೆ, ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಹಾಗೆನೇ, ಹಾಗೆಯೇ


ଅନ୍ୟ ଭାଷାରେ ଅନୁବାଦ :

उसी के अनुसार।

उच्च आदर्शों की बात सभी करते हैं पर तदनुसार आचरण कितने लोग करते हैं।
अनुसारतः, तदनुकूल, तदनुरूप, तदनुसार

In accordance with.

She acted accordingly.
accordingly