ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಳದಿ ଶବ୍ଦର ଅର୍ଥ ଏବଂ ଉଦାହରଣ ।

ಹಳದಿ   ನಾಮಪದ

ଅର୍ଥ : ಒಂದು ಗಿಡದ ಬೇರು ಅದನ್ನು ಮಸಾಲೆ ಮತ್ತು ಬಣ್ಣ ಹಾಕುವ ಕೆಲಸಕ್ಕೆ ಉಪಯೋಗಿಸುತ್ತಾರೆ

ଉଦାହରଣ : ಅರಿಶಿನವು ರೋಗದ ಪ್ರತಿರೋದಕ ಔಷಧಿ.

ସମକକ୍ଷ : ಅರಿಶಿನ, ಅರಿಸಿಣ


ଅନ୍ୟ ଭାଷାରେ ଅନୁବାଦ :

Ground dried rhizome of the turmeric plant used as seasoning.

turmeric

ଅର୍ଥ : ಆ ಬಣ್ಣವು ಅರಿಶಿನ, ಕೇಸರಿ ಮುಂತಾದವುಗಳ ಮಿಶ್ರಣದಿಂದ ಆದ ಬಣ್ಣ

ଉଦାହରଣ : ಒಂದು ಡಬ್ಬಿಯೊಳಗೆ ಹಳದಿ ಬಣ್ಣ ಮತ್ತು ಬೇರೆ ಡಬ್ಬಿಯಲ್ಲಿ ಕೆಂಪು ಬಣ್ಣವನ್ನು ತುಂಬಿರಿ.

ସମକକ୍ଷ : ಅರಿಶಿನದ ಬಣ್ಣ, ಹಳದಿ ಬಣ್ಣ


ଅନ୍ୟ ଭାଷାରେ ଅନୁବାଦ :

वह रंग जो हल्दी, केसर आदि के रंग का होता है।

एक खाने में पीला रंग और दूसरे में लाल रंग भरो।
पीला, पीला रंग

Yellow color or pigment. The chromatic color resembling the hue of sunflowers or ripe lemons.

yellow, yellowness