ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹಲ್ಲು ಕಡಿ ଶବ୍ଦର ଅର୍ଥ ଏବଂ ଉଦାହରଣ ।

ಹಲ್ಲು ಕಡಿ   ಕ್ರಿಯಾಪದ

ଅର୍ଥ : ಯಾವುದಾದರು ಕಾರಣದಿಂದಾಗಿ ಕೆಳಗಿನ ಹಲ್ಲುಗಳು ಮೇಲಿನ ಹಲ್ಲುಗಳಿಗೆ ಸ್ಪರ್ಶ ಮಾಡುವುದರಿಂದ ಕಿಟಕಿಟ ಶಬ್ಧ ಉತ್ಪತ್ತಿಯಾಗುವ ಪ್ರಕ್ರಿಯೆ

ଉଦାହରଣ : ಅತ್ಯಧಿಕವಾದ ಚಳಿಯ ಕಾರಣದಿಂದಾಗಿ ನನ್ನ ಹಲ್ಲುಗಳು ಕಡಿಯುತ್ತಿವೆ ಅಥವಾ ಕಿಟಕಿಟ ಶಬ್ಧ ಮಾಡುತ್ತಿವೆ.

ସମକକ୍ଷ : ಕಟಿಕಟಿ ಶಬ್ಧ ಮಾಡು, ಕಿಟಕಿಟ ಶಬ್ಧ ಮಾಡು


ଅନ୍ୟ ଭାଷାରେ ଅନୁବାଦ :

किसी कारण से निचले और ऊपरी दाँतों के स्पर्श से किटकिट या कटकट शब्द उत्पन्न होना।

अत्यधिक ठंडी के कारण मेरे दाँत किटकिटा रहे हैं।
कटकटाना, किटकिटाना, किरकिराना

Make a grating or grinding sound by rubbing together.

Grate one's teeth in anger.
grate, grind

ଅର୍ଥ : ಕೋಪದಿಂದ ಹಲ್ಲನ್ನು ಕಡಿಯುವುದು

ଉଦାହରଣ : ನನ್ನ ಮಾತನು ಕೇಳಿ ಅವನು ಹಲ್ಲು ಕಡಿದನು.


ଅନ୍ୟ ଭାଷାରେ ଅନୁବାଦ :

क्रोध से दाँत पीसना।

मेरी बात सुनकर वह किटकिटाया।
कचकचाना, कटकटाना, किचकिचाना, किटकिटाना, किरकिराना

Click repeatedly or uncontrollably.

Chattering teeth.
chatter, click