ଅର୍ଥ : ಯಾವುದಲ್ಲಿ ಹರಳುಗಳಿದೆಯೋ
ଉଦାହରଣ :
ಗರಸು ನೆಲದ ಮೇಲೆ ನಡೆಯುತ್ತಾ ನಡೆಯುತ್ತಾ ಕಾಲುಗಳು ಹೊಡೆದು ಹೋದವು.
ସମକକ୍ଷ : ಉಸುಕಿನ, ಉಸುಕಿನಂತ, ಉಸುಕಿನಂತಹ, ಗರಸು ನೆಲ, ಗರಸು ನೆಲದ, ಗರಸು ನೆಲದಂತ, ಗರಸು ನೆಲದಂತಹ, ಹರಳುಗಳುಳ್ಳ, ಹರಳುಗಳುಳ್ಳಂತ
ଅନ୍ୟ ଭାଷାରେ ଅନୁବାଦ :