ଅର୍ଥ : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು
ଉଦାହରଣ :
ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.
ଅନ୍ୟ ଭାଷାରେ ଅନୁବାଦ :
किसी वस्तु आदि के कई भाग करना।
चोरों ने चोरी का माल बाँटा।ଅର୍ଥ : ಯಾವುದಾದರು ಒಂದು ಭಾಗವನ್ನು ಬೇರೆ-ಬೇರೆ ಮಾಡುವುದು
ଉଦାହରଣ :
ಸ್ವಾತಂತ್ರ್ಯದ ನಂತರ ಭಾರತ ಎರಡು ಭಾಗಗಳಾಗಿ ವಿಂಗಡಣೆಯಾಯಿತು.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ
ଉଦାହରଣ :
ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.
ସମକକ୍ଷ : ಪಾಲು ಮಾಡು, ವಿತರಣೆ, ವಿಭಾಗ ಮಾಡು, ಹಂಚಿಕೊಡು
ଅନ୍ୟ ଭାଷାରେ ଅନୁବାଦ :
Administer or bestow, as in small portions.
Administer critical remarks to everyone present.