ଅର୍ଥ : ಅಧಿಕಾರವನ್ನು ಮನಸ್ಸಿಗೆ ಬಂದ ಹಾಗೆ ಉಪಯೋಗಿಸಿಕೊಳ್ಳುವುದು
ଉଦାହରଣ :
ಆಂಗ್ಲರ ಸ್ವೇಚ್ಛಾಪೂರ್ಣ ಶಾಸನದಿಂದಾಗಿ ಭಾರತೀಯರು ಬೇಸತ್ತು ಹೋಗಿದ್ದರು.
ସମକକ୍ଷ : ಏಕತಂತ್ರ ಶಾಸನ
ଅନ୍ୟ ଭାଷାରେ ଅନୁବାଦ :
ଅର୍ଥ : ರಾಜ್ಯ-ಪ್ರಬಂಧದಲ್ಲಿರುವ ಈ ವ್ಯವಸ್ಥೆಯಲ್ಲಿ ಸಮಸ್ತ ಅಧಿಕಾರ ಒಬ್ಬನೇ ವ್ಯಕ್ತಿಯ ಕೈಯಲ್ಲಿರುತ್ತದೆ
ଉଦାହରଣ :
ಸ್ವೇಚ್ಛಾಪೂರ್ಣ ಶಾಸನ ತುಂಬಾ ದಿನದವರೆಗೆ ಉಳಿಯುವುದಿಲ್ಲ.
ସମକକ୍ଷ : ಏಕತಂತ್ರ ಶಾಸನ, ಏಕತಂತ್ರ-ಶಾಸನ, ಏಕತಂತ್ರಶಾಸನ, ಸ್ವೇಚ್ಛಾಪೂರ್ಣ-ಶಾಸನ
ଅନ୍ୟ ଭାଷାରେ ଅନୁବାଦ :
राज्य-प्रबंध की वह व्यवस्था जिसमें समस्त अधिकार एक ही व्यक्ति के हाथ में हो।
तानाशाही ज्यादा दिन तक टिकी नहीं रह सकती।