ଅର୍ଥ : ತನ್ನ ಇಚ್ಚೆಯ ಅನುಸಾರವಾಗಿ ಎಲ್ಲಾ ಕೆಲಸ ಮಾಡುವ
ଉଦାହରଣ :
ಕೆಲವರು ಸ್ವಚಂದ ಜೀವನ ನಡೆಸಲು ಇಚ್ಚಿಸುತ್ತಾರೆ.
ସମକକ୍ଷ : ಇಚ್ಚಿಸಿದ, ಇಷ್ಟದ ಅನುಸಾರವಾಗಿ, ಸ್ವಾತಂತ್ರದ, ಸ್ವೇಚ್ಚಾಚಾರಿಯಾಗಿ
ଅନ୍ୟ ଭାଷାରେ ଅନୁବାଦ :
अपनी इच्छा के अनुसार सब काम कर सकने वाला।
कुछ लोग स्वच्छंद जीवन जीना चाहते हैं।