ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸ್ವಂತದ ଶବ୍ଦର ଅର୍ଥ ଏବଂ ଉଦାହରଣ ।

ಸ್ವಂತದ   ನಾಮಪದ

ଅର୍ଥ : ಅವನು ಸ್ವಂತದವರ ಸಂಬಂಧ ಅಥವಾ ಬಾಂಧವ್ಯ ಹೊಂದಿರುವನು

ଉଦାହରଣ : ಸ್ವಂತದವರಿಂದ ಏನು ಮುಚ್ಚಿಡುಲು ಸಾಧ್ಯವಿಲ್ಲ ನಿಮಗೆ ಎಲ್ಲಾ ಗೊತ್ತಿದೆ.

ସମକକ୍ଷ : ಕುಟುಂಬದ ಜನರು, ತನ್ನವರು, ಪರಿವಾರದವರು, ಸಂಬಂಧಿಕರು, ಸ್ವಂತದವರು


ଅନ୍ୟ ଭାଷାରେ ଅନୁବାଦ :

वह जिसका अपने से संबंध या नाता हो।

अपनों से क्या छुपाना, आपको तो सब पता ही है।
अपना, स्वजन

ಸ್ವಂತದ   ಗುಣವಾಚಕ

ଅର୍ଥ : ಒಂದು ವಸ್ತುವಿಗೆ ಅಥವಾ ವ್ಯಕ್ತಿಗೆ ಸಂಬಂಧಿಸಿದುದು

ଉଦାହରଣ : ನನ್ನ ವೈಯಕ್ತಿಕ ವಿಷಯದಲ್ಲಿ ನೀನು ತಲೆ ಹಾಕಬೇಡ.

ସମକକ୍ଷ : ವೈಯಕ್ತಿಕ, ವೈಯಕ್ತಿಕವಾದ, ವೈಯಕ್ತಿಕವಾದಂತ, ವೈಯಕ್ತಿಕವಾದಂತಹ, ವ್ಯಕ್ತಿಗತ, ವ್ಯಕ್ತಿಗತವಾದ, ವ್ಯಕ್ತಿಗತವಾದಂತ, ವ್ಯಕ್ತಿಗತವಾದಂತಹ, ಸ್ವಂತದಾದ, ಸ್ವಂತದಾದಂತ, ಸ್ವಂತದಾದಂತಹ


ଅନ୍ୟ ଭାଷାରେ ଅନୁବାଦ :

किसी व्यक्ति से संबंध रखनेवाला।

यह मेरा वैयक्तिक मामला है।
अपना, ज़ाती, निजी, वैयक्तिक, व्यक्तिगत, शख़्सी, शख्सी

Confined to particular persons or groups or providing privacy.

A private place.
Private discussions.
Private lessons.
A private club.
A private secretary.
Private property.
The former President is now a private citizen.
Public figures struggle to maintain a private life.
private

ଅର୍ଥ : ತಮಗೇ ಸೇರಿದ್ದು, ತಮ್ಮದು, ಸಾರ್ವಜನಿಕ ಅಥವಾ ಸರಕಾರದ ಒಡೆತನಕ್ಕೆ ಸೇರದ

ଉଦାହରଣ : ಇದು ನನ್ನ ಖಾಸಗಿ ಆಸ್ತಿ.

ସମକକ୍ଷ : ಖಾಸಗಿ, ಖಾಸಗಿಯಾದ, ಖಾಸಗಿಯಾದಂತ, ಖಾಸಗಿಯಾದಂತಹ, ತನ್ನದಾದ, ತನ್ನದಾದಂತ, ತನ್ನದಾದಂತಹ, ತನ್ನದು, ಸ್ವಂತದದಾದಂತಹ, ಸ್ವಂತದಾದ, ಸ್ವಂತದಾದಂತ


ଅନ୍ୟ ଭାଷାରେ ଅନୁବାଦ :

जो निज का या अपना हो या जिस पर अपना अधिकार हो।

यह मेरी निजी संपत्ति है।
अपना, आत्म, आत्म विषयक, आत्म-संबंधी, आत्मिक, आत्मीय, खासगी, निजी, प्राइवेट, स्व, स्वकीय, स्वायत्त

Confined to particular persons or groups or providing privacy.

A private place.
Private discussions.
Private lessons.
A private club.
A private secretary.
Private property.
The former President is now a private citizen.
Public figures struggle to maintain a private life.
private