ଅର୍ଥ : ಆಯೋಜನೆಗೊಂಡ ನಿಗಧಿತ ಕೆಲಸದಲ್ಲಿ ಭಾಗವಹಿಸಿದ ಹಲವಾರು ಪ್ರತಿಸ್ಪರ್ಧಿಗಳಲ್ಲಿ ಒಬ್ಬನನ್ನು ವಿಜೇತನನ್ನಾಗಿ ಘೋಷಿಸುವುದು
ଉଦାହରଣ :
ಮನೋಹರನು ಶಾಲೆಯ ವಾರ್ಷಿಕ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾನೆ.ಈ ಬಾರಿ ರಮೇಶನ ಸ್ಪರ್ಧೆಯು ಒಬ್ಬ ಒಣಕಲು ಪೈಲ್ವಾನನೊಂದಿಗಿದೆ.
ସମକକ୍ଷ : ಪ್ರತಿಸ್ಪರ್ಧೆ
ଅନ୍ୟ ଭାଷାରେ ଅନୁବାଦ :
वह आयोजित मौका, काम आदि जिसमें शामिल होनेवाले प्रतिस्पर्धियों में से एक को विजेता चुना जाता है।
मनोहर विद्यालय की वार्षिक प्रतियोगिता में भाग ले रहा है।ଅର୍ଥ : ಯಾವುದೇ ಕೆಲಸದಲ್ಲಿ ಬೇರೆಯವರಿಗಿಂತ ಮುನ್ನಡೆಯಬೇಕೇಂಬ ಪ್ರಯತ್ನ
ଉଦାହରଣ :
ಈಗೀಗ ಕಂಪನಿಗಳ ನಡುವೆ ಪೈಪೋಟಿ ಹೆಚ್ಚುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಮಾದರಿಯ ಉತ್ಪನ್ನಗಳು ಲಭಿಸುತ್ತಿದೆ.
ସମକକ୍ଷ : ಪೈಪೋಟಿ, ಪ್ರತಿಸ್ಪರ್ಧೆ
ଅନ୍ୟ ଭାଷାରେ ଅନୁବାଦ :
किसी काम में औरों से आगे बढ़ने का प्रयत्न।
आजकल कंपनियों के बीच चल रही प्रतियोगिता के कारण बाजार में नित नये उत्पाद आ रहे हैं।A business relation in which two parties compete to gain customers.
Business competition can be fiendish at times.