ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸ್ತ್ರೀ ଶବ୍ଦର ଅର୍ଥ ଏବଂ ଉଦାହରଣ ।

ಸ್ತ್ರೀ   ನಾಮಪದ

ଅର୍ଥ : ಯಾರಾದರೂ ವಿವಾಹವಾದಂತಹ ಮಹಿಳೆ

ଉଦାହରଣ : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

ସମକକ୍ଷ : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಹೆಂಗಸು, ಹೆಂಡತಿ


ଅନ୍ୟ ଭାଷାରେ ଅନୁବାଦ :

A married woman. A man's partner in marriage.

married woman, wife

ଅର୍ଥ : ಹೆಣ್ಣು ಜಾತಿ

ଉଦାହରଣ : ಹೆಣ್ಣು ಆನೆ, ಮೇಕೆ, ಹೆಣ್ಣು ಹಕ್ಕಿ ಇತ್ಯಾದಿಗಳು ಹೆಣ್ಣು ಜಾತಿಗೆ ಸೇರಿರುವುದು.

ସମକକ୍ଷ : ಹೆಣ್ಣು


ଅନ୍ୟ ଭାଷାରେ ଅନୁବାଦ :

वह जो मादा जाति का हो।

हथनी, बकरी, चिड़िया आदि मादा हैं।
मादा, स्त्री

An animal that produces gametes (ova) that can be fertilized by male gametes (spermatozoa).

female

ଅର୍ଥ : ಸುಂದರ ಯುವತಿ

ଉଦାହରଣ : ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.

ସମକକ୍ଷ : ಪತ್ನಿ, ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸುಂದರ ಸ್ತ್ರೀ

ଅର୍ଥ : ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ

ଉଦାହରଣ : ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಪುರುಷರಿಗೆ ಸಮಾನರಾಗಿದ್ದಾರೆ

ସମକକ୍ଷ : ಅಬಲೆ, ನಾರಿ, ಭಾಮ, ಮಹಿಳೆ, ಸುನಂದಿನಿ, ಹೆಂಗಸು


ଅନ୍ୟ ଭାଷାରେ ଅନୁବାଦ :

मनुष्य जाति के जीवों के दो भेदों में से एक जो गर्भ धारण करके संतान उत्पन्न कर सकती है।

आज की महिलाएँ हर क्षेत्र में पुरुषों की बराबरी कर रही हैं।
अंगना, अबला, औरत, ज़न, जोषिता, तनु, तिय, तिरिया, तीव, त्रिया, नार, नारी, बैयर, भाम, भामा, भामिनी, महिला, मानवी, मानुषी, मेहना, योषिता, रमणी, लुगाई, लोगाई, वनिता, वामा, वासिता, वासुरा, सुनंदा, सुनन्दा, स्त्री

A person who belongs to the sex that can have babies.

female, female person