ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನುಣುಪಾಗುವ ಅವಸ್ಥೆ
ଉଦାହରଣ : ತಿಕ್ಕಿ, ಉಜ್ಜಿಯಾದ ನಂತರವು ಬಟ್ಟೆಯಲ್ಲಿನ ಎಣ್ಣೆಯ ಸ್ನಿಗ್ಧತೆ ಹೋಗಲಿಲ್ಲ.
ସମକକ୍ଷ : ಅಂದ, ಜಾರಿಕೆ, ನುಣುಪ, ಬೆಡ, ಸ್ನಿಗ್ಧತೆ
ଅନ୍ୟ ଭାଷାରେ ଅନୁବାଦ :हिन्दी
चिकना होने की अवस्था।
ଅର୍ଥ : ಸುಂದರಕವಾಗೊ ಆಗುವ ಸ್ಥಿತಿ ಆತವಾ ಭಾವನೆ
ଉଦାହରଣ : ಫ್ಯಾಶನ್ ಜಗತ್ತಿನಲ್ಲಿ ಶರೀರದ ಸೌಂದರ್ಯವನ್ನು ಹೆಚ್ಚುವುದು ಬಹಳ ಅವಶ್ಯಕ
ସମକକ୍ଷ : ಅಂದದ, ಲಾವಣ್ಯ
सुडौल होने की अवस्था या भाव।
ଅର୍ଥ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ
ଉଦାହରଣ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.
ସମକକ୍ଷ : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ
ଅନ୍ୟ ଭାଷାରେ ଅନୁବାଦ :हिन्दी English
शोभित होने की अवस्था या भाव।
A quality that outshines the usual.
ଅର୍ଥ : ಸ್ತ್ರೀಯ ಶಾರೀರಿಕ ಸೌಂದರ್ಯ
ଉଦାହରଣ : ಆಕೆ ಅನುಪಮ ಲಾವಣ್ಯದಿಂದ ಕೂಡಿದವಳು.
ସମକକ୍ଷ : ಚೆಲುವು, ಲಾವಣ್ಯ
किसी स्त्री का (उत्कृष्ट) शारीरिक सौंदर्य।
ଅର୍ଥ : ಒಂದು ಬಗೆಯ ಪ್ರಕಾಶಮಾನವಾದ ಬೆಳಕು
ଉଦାହରଣ : ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.
ସମକକ୍ଷ : ಒಯ್ಯಾರ, ಪ್ರಕಾಶ, ಮಿಂಚು, ಹೊಳಪು
एक तरह का प्रकाश।
Merriment expressed by a brightness or gleam or animation of countenance.
ଅର୍ଥ : ನೋಡಲು ಸುಂದರವಾದ
ଉଦାହରଣ : ಬಾಲ ಕೃಷ್ಣನ ರೂಪ ಗೋಪಿಕೆಯರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು.
ସମକକ୍ଷ : ಕಾಂತಿ, ಮೋಹಕ, ರೂಪ, ಶೂಭೆ
जिसे सरलता या आसानी से देखा जा सके।
Very pleasing to the eye.
ସଂସ୍ଥାପନ କରନ୍ତୁ