ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸೋಸು ଶବ୍ଦର ଅର୍ଥ ଏବଂ ଉଦାହରଣ ।

ಸೋಸು   ಕ್ರಿಯಾಪದ

ଅର୍ଥ : ಹಿಟ್ಟುನ್ನು ತಿಳುವಾದ ಬಟ್ಟೆ ಅಥವಾ ಜರಡಿಯಿಂದ ಆಡಿದಾಗ ಶುದ್ಧವಾದ ಹಿಟ್ಟು ಕೆಳಗೆ ಬಿದ್ದು ಬೇಡವಾದ ಪದಾರ್ಥಗಳು ಮೇಲೆ ಉಳಿಯುತ್ತದೆ

ଉଦାହରଣ : ಅಜ್ಜಿಯು ಗೋಧಿಯನ್ನು ಸೋಸುತ್ತಿದ್ದಾಳೆ. ಹಿಟ್ಟನ್ನು ಮಾಡಿಸುವ ಮೊದಲು ಅದನ್ನು ಸೋಸಬೇಕು.

ସମକକ୍ଷ : ಕೇರು, ತೂರು


ଅନ୍ୟ ଭାଷାରେ ଅନୁବାଦ :

चूर्ण या दानों को महीन कपड़े या चलनी आदि से पार निकालना जिससे उसका कूड़ा-करकट या मोटा अंश ऊपर रह जाए।

आटा गूँथने से पहले उसे छानो।
दादी गेहूँ चाल रही है।
चालना, छानना, छालना

Separate by passing through a sieve or other straining device to separate out coarser elements.

Sift the flour.
sieve, sift, strain

ଅର୍ଥ : ದ್ರವ ಪಾದರ್ಥವನ್ನು ಬಿಳಿ ಬಟ್ಟೆ ಅಥವಾ ಶುಭ್ರವಾದ ಬಟ್ಟೆಯ ಮೇಲೆ ಹಾಕುವುದರಿಂದ ವ್ಯರ್ಥ ಪದಾರ್ಥ ಮೇಲೆ ಉಳಿಯುವ ಪ್ರಕ್ರಿಯೆ

ଉଦାହରଣ : ಅಮ್ಮ ಚಹಾವನ್ನು ಬಟ್ಟೆಯ ಮೇಲೆ ಹಾಕಿ ಸೋಸುತ್ತಿದ್ದಾಳೆ.

ସମକକ୍ଷ : ಶೋಧಿಸು


ଅନ୍ୟ ଭାଷାରେ ଅନୁବାଦ :

तरल पदार्थ को किसी महीन कपड़े या छन्नी आदि से निकालना ताकि कचरा आदि ऊपर रह जाए।

माँ छननी से चाय छान रही है।
छनाई करना, छानना

Separate by passing through a sieve or other straining device to separate out coarser elements.

Sift the flour.
sieve, sift, strain

ଅର୍ଥ : ಕುಟ್ಟಿ ಪುಡಿಮಾಡಿದ ಪದಾರ್ಥಗಳನ್ನು ಬಟ್ಟೆ ಅಥವಾ ಸಣ್ಣ ಕಣ್ಣಿನ ಜಾಲರಿಯ ಮೇಲೆ ಹಾಕಿ ಅತಿ ಸಣ್ಣ ಕಣಗಳ ಪುಡಿಯನ್ನು ಸಂಸ್ಕರಿಸುವ ಪ್ರಕ್ರಿಯೆ

ଉଦାହରଣ : ಅಜ್ಜಿಯು ಗಿಡ-ಮೂಳಿಕೆಗಳಿಂದ ಮಾಡಿದಂತಹ ಚೂರ್ಣವನ್ನು ಸೋಸುತ್ತಿದ್ದಾಳೆ.

ସମକକ୍ଷ : ಚಾಳಿಸು


ଅନ୍ୟ ଭାଷାରେ ଅନୁବାଦ :

किसी चूर्ण या तरल पदार्थ का कपड़े आदि में से इस प्रकार गिरना कि मैल या सीठी ऊपर रह जाए।

होली के दिन जगह-जगह भाँग छनती है।
छनना

Separate by passing through a sieve or other straining device to separate out coarser elements.

Sift the flour.
sieve, sift, strain