ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸೊಂಡಿಲು ଶବ୍ଦର ଅର୍ଥ ଏବଂ ଉଦାହରଣ ।

ಸೊಂಡಿಲು   ನಾಮಪದ

ଅର୍ଥ : ಆನೆಯ ಮುಂದಿನ ಉದ್ದವಾದ ಭಾಗ ಅದು ಪ್ರಾಯಶಹ ನೆಲದವರೆಗೂ ಜೋತಾಡುತ್ತಾ ಇರುತ್ತದೆ ಮತ್ತು ಅದರ ಮೂಗಾಗಿರುತ್ತದೆ

ଉଦାହରଣ : ಆನೆ ಅದರ ಸೊಂಡಿಲಿನಿಂದ ಸೌದೆಯ ದೊಡ್ಡ-ದೊಡ್ಡ ಪಿಂಡಿಯನ್ನು ಎತ್ತುತ್ತದೆ.

ସମକକ୍ଷ : ಆನೆಯ ಕೈ, ಆನೆಯ ಮುಖದಿಂದ ಪಾದದವರೆಗೆ ಇಳಿಬಿದ್ದಿರುವ ನೀಳವಾದ ದೇಹದ ಭಾಗ, ಆನೆಯ ಮೂಗು, ಆನೆಯ ಸೊಂಡಿ, ಆನೆಯ ಸೊಂಡಿಲು, ಕರದ ಸೊಂಡಿಲು, ಗಜದ ಸೊಂಡಿಲು, ರಾಜ ಇಂದ್ರಿಯ, ಸೊಂಡಿ


ଅନ୍ୟ ଭାଷାରେ ଅନୁବାଦ :

हाथी का वह अगला लम्बा अंग जो प्रायः जमीन तक लटकता रहता है और जो उसकी नाक होता है।

हाथी अपनी सूँड़ से लकड़ी के बड़े-बड़े लट्ठे उठा लेता है।
कर, गजनासा, नागनासा, राजकर्ण, शुंड, शुंडा, शुंडादंड, शुंडार, शुंडिका, शुण्डा, शुण्डादण्ड, शुण्डार, सूँड़, सूंड, सूचिका, सूड़, हस्त

A long flexible snout as of an elephant.

proboscis, trunk