ଅର୍ଥ : ಯಾವುದಾದರು ಜಾಗಕ್ಕೆ ಬಂದು ತಲುಪುವುದು
ଉଦାହରଣ :
ಹಗಡು ನದಿಯ ತೀರಕ್ಕೆ ಬಂದು ತಲುಪಿತು.
ସମକକ୍ଷ : ತಲುಪು, ಬಂದು ತಲುಪು
ଅନ୍ୟ ଭାଷାରେ ଅନୁବାଦ :
ଅର୍ଥ : ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ
ଉଦାହରଣ :
ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ.ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.
ଅନ୍ୟ ଭାଷାରେ ଅନୁବାଦ :
खाना खाते समय या खाने के बाद भी कुछ और खा सकना।
वैसे तो मैं खा के आया हूँ फिर भी मिठाई चलेगी।ଅର୍ଥ : ಒಂದು ಇನ್ನೊಂದರೊಂದಿಗೆ ಸೇರಿ ಒಂದೇ ಆಗುವುದು
ଉଦାହରଣ :
ನೇತ್ರಾವತಿ ನದಿ ದಕ್ಷಿಣ ಕನ್ನಡದಲ್ಲಿ ಹರಿದು ಅರಬ್ಬಿ ಸಮುದ್ರದಲ್ಲಿ ಒಂದಾಗುತ್ತದೆ.
ସମକକ୍ଷ : ಅಡಕಗೊಳ್ಳು, ಅಡಕವಾಗು, ಒಂದಾಗು, ಒಂದುಗೂಡು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಜೊತೆಗೂಡು, ಬೆರಕೆಗೊಳ್ಳು, ಬೆರಕೆಯಾಗು, ಬೆರಿ, ಬೆರಿಕೆಗೊಳ್ಳು, ಬೆರಿಕೆಯಾಗು, ಬೆರೆ, ಬೆರೆಕೆಗೊಳ್ಳು, ಬೆರೆಕೆಯಾಗು, ಮಿಶ್ರಣಗೊಳ್ಳು, ಮಿಶ್ರಣವಾಗು, ಮಿಶ್ರವಾಗು, ಸೇರಿಕೆಯಾಗು, ಸೇರಿಕೊಳ್ಳು, ಸೇರ್ಪಡೆಯಾಗು
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿರಿಗೆ ಬದಲಾಗುವ ಪ್ರಕ್ರಿಯೆ
ଉଦାହରଣ :
ರಹೀಮ್ ಅವರು ಮರಣಾವಸ್ಥೆಗೆ ತಲುಪಿದ್ದಾರೆ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ
ଉଦାହରଣ :
ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದರಲ್ಲಿ ಕೂಡಿಸುವ ಪ್ರಕ್ರಿಯೆ
ଉଦାହରଣ :
ರೇಡಿಯೋಗಳ ವಿಕಿರಣವು ಸಕ್ರೀಯವಾಗಿ ಗಾಳಿಯಲ್ಲಿ ಸೇರುತ್ತಿದ್ದೆ.
ସମକକ୍ଷ : ಮಿಶ್ರಣವಾಗು, ವೀಲೀನವಾಗು
ଅନ୍ୟ ଭାଷାରେ ଅନୁବାଦ :
ଅର୍ଥ : ಸಾರ್ವಜನಿಕ ಉದ್ದೇಶ ಅಥವಾ ಕೆಲಸಕ್ಕಾಗಿ ಸೇರುವ ಪ್ರಕ್ರಿಯೆ
ଉଦାହରଣ :
ದೇಶದ ಉನ್ನತಿಗಾಗಿ ನಾವೆಲ್ಲರೂ ಒಂದಾಗೋಣ.
ସମକକ୍ଷ : ಒಂದಾಗು
ଅନ୍ୟ ଭାଷାରେ ଅନୁବାଦ :
सार्वजनिक उद्देश्य या कार्य के लिए मिलना।
देश की उन्नति के लिए हम सभी मिलें।ଅର୍ଥ : ಲೋಹದಿಂದ ಮಾಡಿರುವ ಒಂದು ಉದ್ದವಾದ ವಸ್ತುವಿನ ಸಹಾಯದಿಂದ ಅಕ್ಕಿ ಗೋಧಿ ಮುಂತಾದವುಗಳನ್ನು ಚೀಲದಿಂದ ತೆಗೆಯಲು ಬಳಸುತ್ತಾರೆ
ଉଦାହରଣ :
ಗಿರಾಕಿಗಳಿಗೆ ತೋರಿಸಲು ಅಂಗಡಿಯವನು ಚೀಲದಿಂದ ಒಂದು ಸೇರಿನಷ್ಟು ಅಕ್ಕಿ ತೆಗೆದನು.
ଅନ୍ୟ ଭାଷାରେ ଅନୁବାଦ :
लोहे का एक छोटा, पतला, लम्बा उपकरण जिसकी सहायता से बन्द बोरे में से नमूने के तौर पर गेहूँ, चावल आदि निकालते हैं।
ग्राहकों को दिखाने के लिए दुकानदार बोरे से परखी द्वारा चावल निकाल रहा है।A device that requires skill for proper use.
instrumentଅର୍ଥ : 80 ತೊಲೆಯ ತೂಕ
ଉଦାହରଣ :
ಅವನು ಒಂದು ಸೇರು ತುಪ್ಪವನ್ನು ಕುಡಿದನು.
ଅନ୍ୟ ଭାଷାରେ ଅନୁବାଦ :