ଅର୍ଥ : ವೇದ ಮಂತ್ರಗಳ ಹಲವಾರು ಸಂಗ್ರಹಗಳು
ଉଦାହରଣ :
ವೈದಿಕ ಯುಗದಲ್ಲಿ ಋಷಿ-ಮುನಿಗಳು ಸೂಕ್ತಿ (ಶ್ಲೋಕ)ಗಳನ್ನು ಹೇಳಿಕೊಡುತ್ತಿದ್ದರು.
ଅନ୍ୟ ଭାଷାରେ ଅନୁବାଦ :
ଅର୍ଥ : ಉತ್ತಮವಾದ ಅಥವಾ ಚಿಂತನಾಯುಕ್ತವಾದ ಮಾತು ಅಥವಾ ಹೇಳಿಕೆ
ଉଦାହରଣ :
ನೀತಿವಾಕ್ಯ ಗೂಢ ಅರ್ಥವನ್ನು ಒಳಗೊಂಡಿರುತ್ತವೆ.
ସମକକ୍ଷ : ಉಕ್ತಿ, ಒಳ್ಳೆಯ ಮಾತು, ನೀತಿವಾಕ್ಯ, ಸುಭಾಷಿತ, ಸುವಚನ