ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸುರಕ್ಷಿತವಾದಂತಹ ଶବ୍ଦର ଅର୍ଥ ଏବଂ ଉଦାହରଣ ।

ಸುರಕ್ಷಿತವಾದಂತಹ   ಗುಣವಾಚಕ

ଅର୍ଥ : ನಾಲ್ಕು ಕಡೆಗಳಿಂದಲೂ ಸುರಕ್ಷಿತವಾಗಿರುವಂತಹ

ଉଦାହରଣ : ರಾಜನ ರಕ್ಷಣೆಯಲ್ಲಿರುವ ದುರ್ಗದ ಒಳಗೆ ನುಗ್ಗುವುದು ತುಂಬಾ ಕಠಿಣವಾದ ಕೆಲಸವಾಗಿದೆ.

ସମକକ୍ଷ : ರಕ್ಷಣೆಯಲ್ಲಿರುವ, ರಕ್ಷಣೆಯಲ್ಲಿರುವಂತ, ರಕ್ಷಣೆಯಲ್ಲಿರುವಂತಹ, ಸುರಕ್ಷಿತವಾದ, ಸುರಕ್ಷಿತವಾದಂತ


ଅନ୍ୟ ଭାଷାରେ ଅନୁବାଦ :

चारों ओर से सुरक्षित।

राजा के अभिरक्षित दुर्ग में पहुँचना बहुत कठिन है।
अभिरक्षित, परिरक्षित

ଅର୍ଥ : ಯಾವುದೇ ಪ್ರಕಾರದ ವಿಪತ್ತಿಯ ಸಂಭಾವನೆಗಳು ಇಲ್ಲದಿರುವಂತಹ

ଉଦାହରଣ : ಅವನು ಸುರಕ್ಷಿತವಾದ ಜೀವನವನ್ನು ನಡೆಸುತ್ತಿದ್ದಾನೆ.

ସମକକ୍ଷ : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತ


ଅନ୍ୟ ଭାଷାରେ ଅନୁବାଦ :

जिसमें किसी प्रकार की विपत्ति की संभावना न हो।

वह निरापद जीवन जीता रहा।
निरापद

Free from danger or the risk of harm.

A safe trip.
You will be safe here.
A safe place.
A safe bet.
safe

ଅର୍ଥ : ಅನರ್ಥದ ಶಂಕೆಯು ಇಲ್ಲದಿರುವಂತಹ

ଉଦାହରଣ : ಸುರಕ್ಷಿತ ಭವಿಷ್ಯದ ಕಲ್ಪನೆಯನ್ನು ಮಾಡುವುದು ತುಂಬಾ ಅವಶ್ಯವಾಗಿದೆ.

ସମକକ୍ଷ : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತ


ଅନ୍ୟ ଭାଷାରେ ଅନୁବାଦ :

जिसमें अनर्थ की आशंका न हो।

निरापद भविष्य की कल्पना अवश्य की जा सकती है पर ऐसा ही हो यह ज़रूरी तो नहीं है।
निरापद

Thought to be devoid of risk.

risk-free, riskless, unhazardous