ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸುಡು ଶବ୍ଦର ଅର୍ଥ ଏବଂ ଉଦାହରଣ ।

ಸುಡು   ನಾಮಪದ

ଅର୍ଥ : ಸುಡು ಅಥವಾ ಸುಟ್ಟುಕೊಳ್ಳುವಿಕೆಯ ಕ್ರಿಯೆ ಅಥವಾ ಭಾವ

ଉଦାହରଣ : ತಮ್ಮಗೆ ತಾವೇ ಜನರು ಹೇಗೆ ದಹನ ಕ್ರಿಯೆಗೆ ಬಲಿಯಾಗುತ್ತಾರೋ ಗೊತ್ತಿಲ್ಲ.

ସମକକ୍ଷ : ಅಂತ್ಯೇಷ್ಟಿ, ದಹನ, ದಹನ ಕ್ರಿಯೆ, ದಹನ-ಕ್ರಿಯೆ, ದಾಹಕರ್ಮ, ಸುಡುವಿಕೆ, ಹೊತ್ತಿಕೊಳ್ಳು


ଅନ୍ୟ ଭାଷାରେ ଅନୁବାଦ :

जलने या जलाने की क्रिया या भाव।

पता नहीं लोग स्वयं का दाह कैसे कर लेते हैं !।
दहन, दाह

The act of burning something.

The burning of leaves was prohibited by a town ordinance.
burning, combustion

ಸುಡು   ಕ್ರಿಯಾಪದ

ଅର୍ଥ : ನೀರಿನ ಸಹಾಯವಿಲ್ಲದೆ, ಬಿಸಿ ಮಾಡಿ ಬೇಯಿಸು

ଉଦାହରଣ : ರಹೀಮನು ಮೀನನ್ನು ಹುರಿಯುತ್ತಿದ್ದಾನೆ.

ସମକକ୍ଷ : ಕರಿ, ಹುರಿ


ଅନ୍ୟ ଭାଷାରେ ଅନୁବାଦ :

जल की सहायता के बिना, गरम करके पकाना या सेंकना।

रहीम मछली भून रहा है।
भूँजना, भूंजना, भूजना, भूनना

Cook with dry heat, usually in an oven.

Roast the turkey.
roast

ଅର୍ଥ : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು

ଉଦାହରଣ : ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.

ସମକକ୍ଷ : ಉರಿ, ಸೀದು ಹೋಗು, ಹೊತ್ತಿಸು


ଅନ୍ୟ ଭାଷାରେ ଅନୁବାଦ :

आग आदि के संपर्क के कारण नष्ट या खराब होना।

इस पुस्तक के कुछ पन्ने आग से जल गए हैं।
ज्यादा देर तक आग पर रखे रहने के कारण सब्जी जल गई।
जलना

ଅର୍ଥ : ಬೆಂಕಿ ಹತ್ತಿಸು

ଉଦାହରଣ : ದ್ವೇಷದ ಕಾರಣದಿಂದಾಗಿ ಮಂಗಳನು ತಮ್ಮ ನೆರೆಮನೆಗೆ ಬೆಂಕಿಹಚ್ಚಿದನು.

ସମକକ୍ଷ : ಉರಿಸು, ಬೆಂಕಿಹಚ್ಚು


ଅନ୍ୟ ଭାଷାରେ ଅନୁବାଦ :

पूरी तरह से भस्म करने के लिए आग लगाना।

दुश्मनी की वजह से मंगल ने अपने पड़ोसी का घर जला दिया।
आग लगाना, जलाना, दाधना, दाहना, फूँकना, फूंकना

ଅର୍ଥ : ಸುಡುವ ಕೆಲಸ ಮಾಡು

ଉଦାହରଣ : ಬೆಂಕಿಯ ಮುಂದೆ ನಿಂತುಕೊಂಡು ನೀವು ನಿಮ್ಮ ಬಟ್ಟೆಯನ್ನು ಸುಟ್ಟು ಕೊಂಡಿರಿ.


ଅନ୍ୟ ଭାଷାରେ ଅନୁବାଦ :

ऐसा करना कि कोई वस्तु झुलसे।

कड़ी धूप ने हमें झुलसा दिया।
आग के पास खड़े होकर आपने अपने कपड़े झुलसा दिए।
झाँसना, झुरसाना, झुलसाना, झौंसना

Become superficially burned.

My eyebrows singed when I bent over the flames.
scorch, sear, singe

ଅର୍ଥ : ಬೆಂಕಿಯ ಮೇಲೆ ಇಟ್ಟು ಸುಡುವ ಪ್ರಕ್ರಿಯೆ

ଉଦାହରଣ : ನಾನು ಬೆಂಕಿಯ ಮೇಲೆ ರೊಟ್ಟಿಯನ್ನು ಸುಡುತ್ತಿದ್ದೇನೆ.


ଅନ୍ୟ ଭାଷାରେ ଅନୁବାଦ :

आग पर या उसके सामने रखकर साधारण गरमी पहुँचाना।

माँ चुल्हे में रोटियाँ सेंकती हैं।
सेंकना

Make brown and crisp by heating.

Toast bread.
Crisp potatoes.
crisp, crispen, toast

ଅର୍ଥ : ಸುಡುವ ಅಥವಾ ಬೇಯಿಸುವ ಕೆಲಸ

ଉଦାହରଣ : ರೊಟ್ಟಿಯನ್ನು ಸುಡಲಾಗಿದೆ ನೀವು ತಿನ್ನಿರಿ.

ସମକକ୍ଷ : ಬೇಯಿಸು


ଅନ୍ୟ ଭାଷାରେ ଅନୁବାଦ :

सेंकने का काम होना।

रोटियाँ सिंक गई हैं आप खा लीजिए।
सिंकना, सिंकाना, सिकना, सिकाना, सेंकाना

Make brown and crisp by heating.

Toast bread.
Crisp potatoes.
crisp, crispen, toast

ଅର୍ଥ : ಅಗ್ನಿಯ ಸಂಪರ್ಕದಿಂದ ಯಾವುದಾದರು ಅಂಗ ಸುಟ್ಟು ಹೋಗುವುದು

ଉଦାହରଣ : ನನ್ನ ಸೊಸೆ ಅಡುಗೆ ಮಾಡುತ್ತಿದ್ದಾಗ ಬೆಂಕಿಯಿಂದ ಸುಟ್ಟು ಹೋದಳು.

ସମକକ୍ଷ : ಸುಟ್ಟುಹೋಗು, ಹೊತ್ತಿಕೊಳ್ಳು


ଅନ୍ୟ ଭାଷାରେ ଅନୁବାଦ :

अग्नि के सम्पर्क से किसी अंग आदि का पीड़ित होना।

बहू खाना बनाते समय जल गई।
जलना

ଅର୍ଥ : ಶರೀರಿದ ಅಂಗ ಬಿಗಿಯುವುದು ಅಥವಾ ಶುಷ್ಕತೆಯ ಕಾರಣದಿಂದಾಗಿ ನೋವಾಗುವುದು

ଉଦାହରଣ : ಒಂದು ತಿಂಗಳಿನಿಂದ ಬಿಸಿಲಿನಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದಾಗಿ ನನ್ನ ಶರೀರ ಒಣಗಿ ನೋವಾಗುತ್ತಿದೆ.

ସମକକ୍ଷ : ಒಣಗಿ ನೋವಾಗು


ଅନ୍ୟ ଭାଷାରେ ଅନୁବାଦ :

शरीर के अंग का तनाव या रूखा होने के कारण दर्द करना।

एक महीने से लगातार धूप में काम करने के कारण मेरा शरीर चरचरा रहा है।
चरचराना, चर्राना

ଅର୍ଥ : ಬೆಂಕಿಯು ಜ್ವಲಿಸುವ ಕ್ರಿಯೆ

ଉଦାହରଣ : ಒಲೆಯಲ್ಲಿ ಬೆಂಕಿ ಉರಿಯುತ್ತಿದೆ.

ସମକକ୍ଷ : ಉರಿ, ಜ್ವಾಲೆಯಾಗು


ଅନ୍ୟ ଭାଷାରେ ଅନୁବାଦ :

आग की लपट के साथ जलना।

चूल्हे की आग दहक रही है।
दहकना, धकधकाना, धधकना, लहकना

Burn brightly and intensely.

The summer sun alone can cause a pine to blaze.
blaze

ଅର୍ଥ : ಬೆಂಕಿಯ ತಾಪದಿಂದ ಹುರಿಯುವ ಕ್ರಿಯೆ

ଉଦାହରଣ : ಅವನು ಜೋಳದ ಕಾಳುಗಳನ್ನು ಹುರಿಯುತ್ತಿದ್ದಾನೆ.

ସମକକ୍ଷ : ಹುರಿ


ଅନ୍ୟ ଭାଷାରେ ଅନୁବାଦ :

आग की गरमी से भुन जाना।

भुट्टा भुन गया।
भुँजना, भुंजना, भुनना, भुनाना

Cook with dry heat, usually in an oven.

Roast the turkey.
roast