ଅର୍ଥ : ಗೌರಿವರ್ಣದ ಸ್ತ್ರೀ
ଉଦାହରଣ :
ಸಾಧಾರಣ ಕುಟುಂಬದಲ್ಲಿ ಹುಟ್ಟಿದ ಸುಂದರವಾ ಸ್ತ್ರೀ
ସମକକ୍ଷ : ಗೌರಿವರ್ಣದ ಸ್ತ್ರೀ, ಚಲುವೆ, ಸುಂದರ ಮಹಿಳೆ, ಸುಂದರಿ
ଅନ୍ୟ ଭାଷାରେ ଅନୁବାଦ :
वह स्त्री जो गौर वर्ण की हो।
वह साधारण परिवार में उत्पन्न गाँव की गोरी है।ଅର୍ଥ : ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು
ଉଦାହରଣ :
ಸೀತೆಯು ಸೌಂದರ್ಯವತಿ.
ସମକକ୍ଷ : ಚೆಲುವೆ, ರೂಪವಂತೆ, ರೂಪಸಿ, ಸುಂದರ ಮಹಿಳೆ, ಸುಂದರ ಹೆಂಗಸು, ಸುಂದರ ಹೆಣ್ಣು, ಸುಂದರ-ಮಹಿಳೆ, ಸುಂದರ-ಸ್ತ್ರೀ, ಸುಂದರ-ಹೆಂಗಸು, ಸುಂದರ-ಹೆಣ್ಣು, ಸುಂದರಿ, ಸೌಂದರ್ಯವತಿ
ଅନ୍ୟ ଭାଷାରେ ଅନୁବାଦ :
ଅର୍ଥ : ಸುಂದರ ಯುವತಿ
ଉଦାହରଣ :
ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.
ସମକକ୍ଷ : ಪತ್ನಿ, ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸ್ತ್ರೀ
ଅର୍ଥ : ಸಮುದ್ರ ಮಂಥನದ ಆನಂತರದಲ್ಲಿ ಅಮೃತವನ್ನು ಹಂಚುವ ಸಮಯದಲ್ಲಿ ವಿಷ್ಣುವು ಸ್ತ್ರೀ ರೂಪ ತಾಳಿದನು
ଉଦାହରଣ :
ಎಲ್ಲಾ ಅಸರರು ಸುಂದರ ಸ್ತ್ರೀಯ ರೂಪವನ್ನು ನೋಡಿ ಮೋಹಿತರಾದರು.
ସମକକ୍ଷ : ಅನುಪಮ ಲಾವಣ್ಯ, ಮುಗ್ಧಗೊಳಿಸುವವಳು, ಮೋಹಿಸುವವಳು, ಸೌಂದರ್ಯವತಿ
ଅନ୍ୟ ଭାଷାରେ ଅନୁବାଦ :
An imaginary being of myth or fable.
mythical beingଅର୍ଥ : ಸುಂದರವಾದ ಮುಖವುಳ್ಳವಳು
ଉଦାହରଣ :
ರಾಜ ತನ್ನ ಸುಮುಖಿಯಾದ ಮಗಳ ಸ್ವಯಂವರಕ್ಕೆ ಅನೇಕ ರಾಜರುಗಳಿಗೆ ಆಮಂತ್ರಣವನ್ನು ನೀಡಿದನು.
ସମକକ୍ଷ : ಸುಂದರಮುಖ್ಖವುಳ್ಳ, ಸುಂದರವಾದ ಸ್ತ್ರೀ, ಸುಮುಖಿ
ଅନ୍ୟ ଭାଷାରେ ଅନୁବାଦ :