ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸೀಳು ଶବ୍ଦର ଅର୍ଥ ଏବଂ ଉଦାହରଣ ।

ಸೀಳು   ನಾಮಪದ

ଅର୍ଥ : ಯಾವುದಾದರೂ ಒತ್ತಡದಿಂದಾದ ಅಥವಾ ಭಾರದಿಂದಾಗಿ ನೆಲದಲ್ಲಿ ಅಥವಾ ಯಾವುದೇ ವಸ್ತುವಿನಲ್ಲಿ ಉಂಟಾಗುವ ಬೇರ್ಪಡುವಿಕೆಯ ಸೀಳುವಿಕೆ

ଉଦାହରଣ : ಭೂಕಂಪದಿಂದಾಗಿ ಭೂಮಿ ಬಿರುಕು ಬಿಟ್ಟಿದೆ.

ସମକକ୍ଷ : ಒಡಕು, ಬಿರುಕಿನಿಂದಾದ ಜಾಗ, ಬಿರುಕು, ಸಂದು


ଅନ୍ୟ ଭାଷାରେ ଅନୁବାଦ :

किसी चीज़ के फटने पर बीच में पड़नेवाली खाली जगह।

भूकंप के कारण जमीन में जगह-जगह दरार पड़ गयी है।
दरज, दरार, दर्रा, विवर, शिगा, शिगाफ, शिगाफ़

A long narrow opening.

cleft, crack, crevice, fissure, scissure

ଅର୍ଥ : ಚಟ್ ಚಟ್ ಸಪ್ಪಳ ಮಾಡುತ್ತ ಮುರಿಯುವ ಅಥವಾ ಬಿರುಕುಬಿಡುವ ಕ್ರಿಯೆ

ଉଦାହରଣ : ಅತ್ಯಧಿಕವಾದ ತಾಪದ ಕಾರಣ ಗಾಜು ಬಿರುಕು ಬಿಡುವ ಸಂಭವವಿದೆ.

ସମକକ୍ଷ : ಒಡಕು, ಬಿರಿ, ಬಿರುಕು


ଅନ୍ୟ ଭାଷାରେ ଅନୁବାଦ :

तड़ या चट शब्द सहित टूटने या फटने की क्रिया।

अत्यधिक ताप के कारण काँच का तड़कना संभव है।
चटकना, चटका, चिटकना, तड़क, तड़कना

The act of cracking something.

crack, cracking, fracture

ଅର୍ଥ : ಕತ್ತರಿಸುವ ಅಥವಾ ಕುಯ್ಯುವ ಕ್ರಿಯೆ ಅಥವಾ ಭಾವ

ଉଦାହରଣ : ವೈದ್ಯರು ಶರೀರವನ್ನು ಕೊಯ್ಯುದು ಶವ ಪರೀಕ್ಷೆಯನ್ನು ಮಾಡುತ್ತಾರೆ.

ସମକକ୍ଷ : ಕತ್ತರಿಸುವುದು, ಕುಯು, ಕುಯುವುದು, ಕೊಯ್ಯು, ಕೊಯ್ಯುವುದು, ಸಿಗಿ, ಸಿಗಿಯುವುದು, ಸೀಳುವುದು, ಹರಿ, ಹರಿಯುವುದು


ଅନ୍ୟ ଭାଷାରେ ଅନୁବାଦ :

चीरने या फाड़ने की क्रिया या भाव।

ये डॉक्टर शव को चीरने-फाड़ने तथा उसके परीक्षण का कार्य करते हैं।
अवदारण, अवलुंचन, अवलुञ्चन, चिराई, चिराई-फड़ाई, चीरना, चीरना-फाड़ना, प्रतिदारण, फड़ाई, फाड़ना, विदारण

ಸೀಳು   ಕ್ರಿಯಾಪದ

ଅର୍ଥ : ಹರಿತವಾದ ಅಸ್ತ್ರಗಳಿಂದ ಯಾವುದಾದರು ವಸ್ತು ಮೊದಲಾದವುಗಳನ್ನು ಎರಡು ಅಥವಾ ಹಲವು ಭಾಗಗಳಾಗಿ ಮಾಡುವುದು

ଉଦାହରଣ : ತೋಟಿಗನು ಗಿಡಗಳನ್ನು ತುಂಡರಿಸುತ್ತಿದ್ದಾನೆ.

ସମକକ୍ଷ : ಕಚ್ಚು, ಕಡಿ, ಕೊಚ್ಚು, ತುಂಡರಿಸು


ଅନ୍ୟ ଭାଷାରେ ଅନୁବାଦ :

धारदार शस्त्र आदि से किसी वस्तु आदि के दो या कई खंड करना या कोई भाग अलग करना।

माली पौधों को काट रहा है।
कलम करना, क़लम करना, काटना, चाक करना

Remove by or as if by cutting.

Cut off the ear.
Lop off the dead branch.
chop off, cut off, lop off

ଅର୍ଥ : ಕೊಯ್ಯುವ ಪ್ರವೃತ್ತಿಯನ್ನು ಮಾಡು

ଉଦାହରଣ : ಮನೋಹರನು ಕೂಲಿಯವನ ಹತ್ತಿರ ಮರವನ್ನು ಕೊಯ್ಯುವ ಕೆಲಸ ಮಾಡಿಸುತ್ತಿದ್ದಾನೆ.

ସମକକ୍ଷ : ಕೊಯ್ಯು


ଅନ୍ୟ ଭାଷାରେ ଅନୁବାଦ :

फाड़ने में प्रवृत्त करना।

मनोहर मजदूरों से लकड़ी फड़वा रहा है।
चीरवाना, फड़वाना

ଅର୍ଥ : ಯಾವುದಾದರು ವಸ್ತುವನ್ನು ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ

ଉଦାହରଣ : ಶಾಲ್ಮಲೀ ವೃಕ್ಷದ ಹಣ್ಣು ಒಣಗುತ್ತಿದ್ದಾಗೆಯೇ ಸೀಳಿ ಹೋಗುತ್ತದೆ.

ସମକକ୍ଷ : ಹರಿ

ଅର୍ଥ : ಯಾವುದಾದರು ಹರಿತವಾದ ಉಪಕರಣದಿಂದ ಒಂದು ವಸ್ತುವನ್ನು ಕತ್ತರಿಸಿ ಅದನ್ನು ಒಂದಕ್ಕಿಂದ ಅಧಿಕವಾದ ಭಾಗಗಳಾಗಿ ಮಾಡುವ ಪ್ರಕ್ರಿಯೆ

ଉଦାହରଣ : ಅವನು ಕೋಪದಲ್ಲಿ ಹೊಸ ಬಟ್ಟೆಯನ್ನು ಹರಿದನು.

ସମକକ୍ଷ : ಸೀಳಿಹಾಕು, ಹರಿ, ಹರಿದುಹಾಕು


ଅନ୍ୟ ଭାଷାରେ ଅନୁବାଦ :

किसी चीज को एक जगह या सिरे से दूसरी जगह या सिरे तक सीध में फाड़कर या किसी धारदार उपकरण से काटकर उसे एक से अधिक भागों में करना।

उसने गुस्से में आकर नये कपड़े फाड़े।
चीरना, फाड़ना, बिदराना

Separate or cause to separate abruptly.

The rope snapped.
Tear the paper.
bust, rupture, snap, tear

ଅର୍ଥ : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ

ଉଦାହରଣ : ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.

ସମକକ୍ଷ : ಒಡೆ, ಒಡೆದು ಹಾಕು, ತುಂಡರಿಸು, ಮುರಿ, ಮುರಿದು ಹಾಕು


ଅନ୍ୟ ଭାଷାରେ ଅନୁବାଦ :

चट शब्द उत्पन्न करते हुए कोई चीज तोड़ना।

नौकरानी ने आज काँच का गिलास चटका दिया।
चटकाना