ଅର୍ଥ : ಸೀಮಾರೇಖೆಯೊಳಗಿರುವ
ଉଦାହରଣ :
ನಾವು ಸೀಮಿತ ಅವದಿಯಲ್ಲಿ ಈ ಕೆಲಸ ಮುಗಿಸಬೇಕು.
ସମକକ୍ଷ : ಪರಿಮಿತ, ಪರಿಮಿತವಾದ, ಪರಿಮಿತವಾದಂತ, ಪರಿಮಿತವಾದಂತಹ, ಸೀಮಿತ, ಸೀಮಿತವಾದ, ಸೀಮಿತವಾದಂತ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರ ಕಾರ್ಯ ಕ್ಷೇತ್ರ ಸೀಮಿತವಾಗಿದೆಯೋ
ଉଦାହରଣ :
ತನ್ನ ತಂದೆ ಸೀಮಿತವಾದ ಕೆಲಸಗಳನ್ನು ಮಾಡುವಂತಹವರು.
ସମକକ୍ଷ : ಸೀಮಿತವಾದ, ಸೀಮಿತವಾದಂತ
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಮಿತಿಗೆ ಒಳಪಟ್ಟಿರುವ
ଉଦାହରଣ :
ಭಾರತವು ಒಂದು ಪ್ರತ್ಯೇಕವಾದ ಗಡಿಯ ಪರಿಮಿತಿಗೆ ಒಳಪಟ್ಟಿದೆ.
ସମକକ୍ଷ : ಅವ್ಯಾಪಕ, ಅವ್ಯಾಪಕವಾದ, ಅವ್ಯಾಪಕವಾದಂತ, ಅವ್ಯಾಪಕವಾದಂತಹ, ಪರಿಮಿತ, ಪರಿಮಿತವಾದ, ಪರಿಮಿತವಾದಂತ, ಪರಿಮಿತವಾದಂತಹ, ಪರಿಸೀಮಿತ, ಪರಿಸೀಮಿತವಾದ, ಪರಿಸೀಮಿತವಾದಂತ, ಪರಿಸೀಮಿತವಾದಂತಹ, ಸೀಮಿತ, ಸೀಮಿತವಾದ, ಸೀಮಿತವಾದಂತ
ଅନ୍ୟ ଭାଷାରେ ଅନୁବାଦ :