ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಿಪ್ಪೆ ತೆಗೆದ ଶବ୍ଦର ଅର୍ଥ ଏବଂ ଉଦାହରଣ ।

ಸಿಪ್ಪೆ ತೆಗೆದ   ಗುಣವಾಚಕ

ଅର୍ଥ : ಯಾವುದೋ ಒಂದರಲ್ಲಿ ಕವಚ ಅಥವಾ ಆವರಣ ಇರುವುದಿಲ್ಲ

ଉଦାହରଣ : ಅವನು ಬೇಯಿಸಿ ಸಿಪ್ಪೆ ತೆಗೆದ ಮೊಟ್ಟೆಯನ್ನು ತಿನ್ನುತ್ತಿದ್ದಾನೆ

ସମକକ୍ଷ : ಕವಚಹೀನ, ಮೇಲ್ಹೊದಿಕೆಯಿಲ್ಲದ


ଅନ୍ୟ ଭାଷାରେ ଅନୁବାଦ :

जिसमें कवच या आवरण न हों।

वह उबले तथा कवचहीन अंडे खा रहा है।
आवरणहीन, कवचहीन

Of animals or fruits that have no shell.

shell-less, unshelled

ଅର୍ଥ : ಯಾವುದರ ಸಿಪ್ಪೆಯನ್ನು ತೆಗೆಯಲಾಗಿದೆಯೋ

ଉଦାହରଣ : ಸಂಜನಾ ಬರ್ಫಿ ಮಾಡಲು ಸಿಪ್ಪೆ ತೆಗೆದ ಬಾದಮಿಯನ್ನು ರುಬ್ಬುತ್ತಿದ್ದಾಳೆ.

ସମକକ୍ଷ : ಸಿಪ್ಪೆ ತೆಗೆದಂತ, ಸಿಪ್ಪೆ ರಹಿತ, ಸಿಪ್ಪೆ ರಹಿತವಾದ, ಸಿಪ್ಪೆ ರಹಿತವಾದಂತ, ಸಿಪ್ಪೆ ಸುಲಿದ, ಸಿಪ್ಪೆ ಸುಲಿದಂತ, ಸಿಪ್ಪೆ ಸುಲಿದಂತಹ, ಸಿಪ್ಪೆ-ತೆಗೆದಂತ, ಸಿಪ್ಪೆ-ತೆಗೆದಂತಹ, ಸಿಪ್ಪೆ-ರಹಿತವಾದ, ಸಿಪ್ಪೆ-ರಹಿತವಾದಂತ, ಸಿಪ್ಪೆ-ಸುಲಿದ, ಸಿಪ್ಪೆ-ಸುಲಿದಂತ, ಸಿಪ್ಪೆ-ಸುಲಿದಂತಹ


ଅନ୍ୟ ଭାଷାରେ ଅନୁବାଦ :

जिसका छिलका उतारा गया हो।

संजना बरफी बनाने के लिए छिले बादाम को पीस रही है।
छिला, छिला हुआ