ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಿಂಧೂರ ଶବ୍ଦର ଅର୍ଥ ଏବଂ ଉଦାହରଣ ।

ಸಿಂಧೂರ   ನಾಮಪದ

ଅର୍ଥ : ಒಂದು ಪ್ರಕಾರದ ಕೆಂಪು ಬಣ್ಣದ ಚೂರ್ಣ ಅದನ್ನು ಹಿಂದೂ ವಿವಾಹಿತ ಮಹಿಳೆಯರು ಬೈತಲೆಯ ಮಧ್ಯಭಾಗದಲ್ಲಿ ಇಡುತ್ತಾರೆ

ଉଦାହରଣ : ಆಧುನಿಕ ಯುಗದಲ್ಲಿ ಕೆಲವು ಪಟ್ಟಣದ ವಿವಾಹಿತ ಸ್ತ್ರೀಯರು ಸಿಂಧೂರವನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ.


ଅନ୍ୟ ଭାଷାରେ ଅନୁବାଦ :

एक प्रकार का लाल रंग या चूर्ण जिसे हिंदू सुहागिनें माँग में भरती हैं।

आधुनिक युग में कुछ शहरी विवाहिताएँ सिंदूर लगाना पसंद नहीं करतीं।
अरुण, अरुन, इंगुर, ईंगुर, नागरक्त, नागरेणु, नागसंभव, नागसम्भव, पत्रावलि, मंगल्य, महारस, रक्त, रक्तचूर्ण, रक्तशासन, वीररज, सिंदूर, सिन्दूर, सेंदुर, हंसपाद

ಸಿಂಧೂರ   ಗುಣವಾಚಕ

ଅର୍ଥ : ಸಿಂಧೂರದ ಬಣ್ಣದ

ଉଦାହରଣ : ಈ ಮರದ ಹಣ್ಣು ಬೇಯಿಸಿದ ನಂತರ ಸಿಂಧೂರ ಬಣ್ಣ ಬರುತ್ತದೆ.

ସମକକ୍ଷ : ಕೆಂಪು ಬಣ್ಣದ, ಕೆಂಪು ಬಣ್ಣದಂತ, ಕೆಂಪು ಬಣ್ಣದಂತಹ, ಸಿಂಧೂರದಂತ, ಸಿಂಧೂರದಂತಹ


ଅନ୍ୟ ଭାଷାରେ ଅନୁବାଦ :

सिंदूर के रंग का।

इस पेड़ के फल पकने के बाद सिंदूरी हो जाते हैं।
सिंदूरिया, सिंदूरी, सिन्दूरिया, सिन्दूरी, सेंदूरी, सेन्दूरी

Of a vivid red to reddish-orange color.

chinese-red, cinnabar, vermilion, vermillion

ଅର୍ଥ : ಯಾವುದಕ್ಕೆ ಸಿಂಧೂರವನ್ನು ಹಚ್ಚಲಾಗಿದೆಯೋ ಅಥವಾ ಇದೆಯೋ

ଉଦାହରଣ : ವಿವಾಹಿತ ಮಳೆಯು ಸಿಂಧೂರವನ್ನು ಇಟ್ಟುಕೊಂಡಿದ್ದಳು.

ସମକକ୍ଷ : ಸಿಂಧೂರ ಹಚ್ಚಿರುವ, ಸಿಂಧೂರ ಹಚ್ಚಿರುವಂತ, ಸಿಂಧೂರ ಹಚ್ಚಿರುವಂತಹ, ಸಿಂಧೂರ-ಹಚ್ಚಿರುವ, ಸಿಂಧೂರ-ಹಚ್ಚಿರುವಂತ, ಸಿಂಧೂರ-ಹಚ್ಚಿರುವಂತಹ


ଅନ୍ୟ ଭାଷାରେ ଅନୁବାଦ :

जिसमें सिंदूर लगा या भरा हो।

विवाहिता की माँग सिंदूरी थी।
सिंदूरी, सिन्दूरी, सेंदूरी, सेन्दूरी