ଅର୍ଥ : ಮರಳಿಸಿ ಕೊಡುವುದಕ್ಕಾಗಿ ಪಡೆದ ಹಣ ಮತ್ತಾವುದೇ ವಸ್ತುಗಳನ್ನುಪಡೆದವ ಅಥವಾ ಕೊಟ್ಟವ
ଉଦାହରଣ :
ಮೋಹನನು ಸಾಲಗಾರ ಅವನ ಮುಖವನ್ನು ನೋಡಿದ ತಕ್ಷಣ ಮುಖ ಮರೆಸಿಕೊಂಡು ಹೋಗುತ್ತಾನೆ.
ସମକକ୍ଷ :
ಋಣಿ, ಸಾಲಗಾರ, ಸಾಲಗ್ರಾಹಿ
ଅନ୍ୟ ଭାଷାରେ ଅନୁବାଦ :
A person who owes a creditor. Someone who has the obligation of paying a debt.
debitor,
debtor