ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಾಲಗಾರ ଶବ୍ଦର ଅର୍ଥ ଏବଂ ଉଦାହରଣ ।

ಸಾಲಗಾರ   ನಾಮಪದ

ଅର୍ଥ : ಯಾರೋ ಒಬ್ಬ ವ್ಯಕ್ತಿಯು ಸಾಹುಕಾರ ಮುಂತಾದವರಿಂದ ಸಾಲ ಪಡೆದಿರುವರು

ଉଦାହରଣ : ಸಾಹುಕಾರನು ಸಾಲಗಾರನ ಮನೆಗೆ ನೋಟಿಸ್ ಕಳುಹಿಸಿದ್ದಾನೆ

ସମକକ୍ଷ : ಋಣಗಾರ


ଅନ୍ୟ ଭାଷାରେ ଅନୁବାଦ :

वह व्यक्ति जिसने किसी साहूकार आदि से कर्ज लिया हो।

साहूकार ने अपने आसामियों के घर तगादा भिजवाया।
असामी, आसामी

ଅର୍ଥ : ಮರಳಿಸಿ ಕೊಡುವುದಕ್ಕಾಗಿ ಪಡೆದ ಹಣ ಮತ್ತಾವುದೇ ವಸ್ತುಗಳನ್ನುಪಡೆದವ ಅಥವಾ ಕೊಟ್ಟವ

ଉଦାହରଣ : ಮೋಹನನು ಸಾಲಗಾರ ಅವನ ಮುಖವನ್ನು ನೋಡಿದ ತಕ್ಷಣ ಮುಖ ಮರೆಸಿಕೊಂಡು ಹೋಗುತ್ತಾನೆ.

ସମକକ୍ଷ : ಋಣಿ, ಸಾಲಗ್ರಾಹಕ, ಸಾಲಗ್ರಾಹಿ


ଅନ୍ୟ ଭାଷାରେ ଅନୁବାଦ :

वह जिसके जिम्मे कुछ देना बाकी हो।

वह मेरा देनदार है क्योंकि अभी भी मुझे उनसे सौ रुपये पाने हैं।
असामी, देनदार, देनहार, देवा, बक़ायादार, बकायादार

A person who owes a creditor. Someone who has the obligation of paying a debt.

debitor, debtor

ଅର୍ଥ : ಯಾವ ವ್ಯಕ್ತಿಯ ಹತ್ತಿರ ಚೆಕ್, ನೋಟು, ಅವನ ಹೆಸರಿನ ಅನುಬಂಧ-ಪತ್ರ, ದಸ್ತವೇಜು ಮೊದಲಾದವುಗಳು ಇದೆಯೋ

ଉଦାହରଣ : ಸಾಲಗಾರನು ತನ್ನ ಚಕ್ಕನ್ನು ಜಮಾ ಮಾಡಿದನು.

ସମକକ୍ଷ : ಬಾಕಿಕೊಡುವಾತ


ଅନ୍ୟ ଭାଷାରେ ଅନୁବାଦ :

वह व्यक्ति जिसके पास चेक, नोट, उसके नाम का अनुबंध-पत्र, दस्तावेज आदि हो।

धारक ने अपना चेक जमा किया।
धारक, बेरर, होल्डर

ಸಾಲಗಾರ   ಗುಣವಾಚಕ

ଅର୍ଥ : ಬೇರೆಯವರ ಹಣವನ್ನು ಕೊಡದೆ ತನ್ನ ಬಳಿಯೇ ಇಟ್ಟುಕೊಳ್ಳುವುದು

ଉଦାହରଣ : ರಾಮು ಸಾಲಗಾರ, ಅವನು ಈವರೆಗೂ ನನಗೆ ಬಳಿ ತೆಗೆದುಕೊಂಡಿರುವ ಹಣವನ್ನು ಹಿಂದಿರುಗಿಸಿಲ್ಲ.


ଅନ୍ୟ ଭାଷାରେ ଅନୁବାଦ :

दूसरों का माल दबा लेनेवाला।

रामू जमामार है, उसने अभी तक मेरा पैसा वापस नहीं किया।
जमामार

ଅର୍ଥ : ಯಾರು ಋಣವನ್ನು ಹೊಂದಿದ್ದಾರೋ

ଉଦାହରଣ : ಬ್ಯಾಂಕಿನಲ್ಲಿ ಋಣಿ ಸದಸ್ಯರಿಗೆ ಬಹು ಬೇಗ ಋಣವನ್ನು ಜಮಾ ಮಾಡಬೇಕೆಂದು ಹೇಳಲಾಗಿದೆ.

ସମକକ୍ଷ : ಋಣಕರ್ತ, ಋಣಕರ್ತನಾದ, ಋಣಕರ್ತನಾದಂತ, ಋಣಕರ್ತನಾದಂತಹ, ಋಣಿ, ಋಣಿಯಾದ, ಋಣಿಯಾದಂತ, ಋಣಿಯಾದಂತಹ, ಕೃತಜ್ಞ, ಕೃತಜ್ಞನಾದ, ಕೃತಜ್ಞನಾದಂತ, ಕೃತಜ್ಞನಾದಂತಹ, ಸಾಲಗಾರನಾದ, ಸಾಲಗಾರನಾದಂತ, ಸಾಲಗಾರನಾದಂತಹ


ଅନ୍ୟ ଭାଷାରେ ଅନୁବାଦ :

किसी से ऋण लेने या किसी के द्वारा किए गए परोपकार का लाभार्थी होने की अवस्था।

महेश ने कठिन समय में मेरी सहायता करके मुझे जीवन भर के लिए ऋणी कर दिया।
बैंक ने पुराने ऋणकर्ताओं से शीघ्र ही ऋण वापस करने के लिए कहा है।
ऋणकर्ता, ऋणी, कर्जदार